Session 2023
ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ
19-02-2023ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಪಟ್ಲ ಸತೀಶ್ ಶೆಟ್ಟಿ, ಸಿಎ ವೃಂದಾ ಕೊನ್ನಾರ್ ಮತ್ತು ಪುರುಷೋತ್ತಮ ಭಂಡಾರಿ ಅವರು ಪ್ರಸಕ್ತ ಕಾಲಘಟ್ಟದಲ್ಲಿ ಯಕ್ಷಗಾನ ಕುರಿತು ಸಂವಾದ ನಡೆಸಿದರು. ಪುರುಷೋತ್ತಮ ಭಂಡಾರಿ ಅವರು ಸಿಂಹವಾಹಿನಿಯಾದ, ನಗುಮೊಗದ ತಾಯಿ ಭಾರತಾಂಬೆಗೆ ಸಾಷ್ಟಾಂಗ ಪ್ರಣಾಮಗಳು. ಕರಾವಳಿ ಕರ್ನಾಟಕದ ಧೀಮಂತ ಕಲೆ ಯಕ್ಷಗಾನ. ನಮ್ಮ ಹಿರಿಯರಿಂದ ಬಂದ ಈ ಕಲೆ, ಒಂದು ಸಂದರ್ಭದಲ್ಲಿ ಯುವ ಜನತೆ ಅದರಿಂದ ದೂರ ಸರಿಯಲು ಪ್ರಾರಂಭಿಸಿದ್ದರು. ಪಟ್ಲ ಸತೀಶ್ ಶೆಟ್ಟಿ ಹಾಗೂ ವೃಂದಾರವರಂಥ
Stories of Warriors (India’s Most Fearless)
19-02-2023ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಶಿವ್ ಅರೂರ್ ಮತ್ತು ಕ್ಯಾಪ್ಟನ್ ಬೃಜೇಶ್ ಚೌಟ ಅವರು Stories of Warriors (India’s Most Fearless) ಕುರಿತು ಸಂವಾದ ನಡೆಸಿದರು. ಶಿವ್ ಅರೂರ್ ಅವರು, ನಾನು ಸುಮಾರು 18 ವರ್ಷಗಳಿಂದ ಮಿಲಿಟರಿ ವ್ಯವಹಾರಗಳ ಬಗ್ಗೆ ವರದಿ ಮಾಡುತ್ತಾ ಬಂದಿದ್ದೇನೆ. ನಿರಂತರವಾಗಿ ಯೋಧರನ್ನು ಭೇಟಿಯಾಗುತ್ತಾ ಬಂದಿದ್ದೇನೆ, ಪ್ರತಿಯೊಬ್ಬ ಯೋಧನ ಬಳಿಯೂ ಹೇಳಲು ಒಂದು ಅದ್ಭುತವಾದ ಕಥೆಯಿರುತ್ತದೆ. ಕೇವಲ ಸಾಹಸದ ಕಥೆ ಮಾತ್ರವಲ್ಲ ಆತನ ಬಳಿ ರಕ್ತದ ಕಥೆ,
Need for Shifting Global Narrative on India
19-02-2023ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ರಾಮ್ ಮಾಧವ್, ಎಂ. ಡಿ. ನಲಪತ್ ಮತ್ತು ಪ್ರಶಾಂತ್ ವೈದ್ಯರಾಜ್ ಅವರು Need for Shifting Global Narrative on India ಕುರಿತು ಸಂವಾದ ನಡೆಸಿದರು. ರಾಮ್ ಮಾಧವ್ ಅವರು ಮಾತನಾಡಿ, ಗ್ಲೋಬಲ್ ನರೇಟಿವ್ ಎಂಬುದು ವಾಸ್ತವದಲ್ಲಿ ಇಲ್ಲ. ಆದರೆ ನ್ಯೂಯಾರ್ಕ್ ಟೈಮ್ಸ್‌ನಂತಹ ಪತ್ರಿಕೆಗಳ ಪ್ರಭಾವದಿಂದ ಗ್ಲೋಬಲ್ ನರೇಟಿವ್ ಇದೆ ಅಂದೆನಿಸುತ್ತದೆ. ವಿಶ್ವಬ್ಯಾಂಕ್, ಐಎಂಎಫ್ ಭಾರತದ ಬಗ್ಗೆ ಸಾಕಾರಾತ್ಮಕವಾಗಿಯೇ ಮಾತನಾಡುತ್ತಿವೆ. ಅದೇ ರೀತಿ ನಕಾರಾತ್ಮಕ ಟೀಕೆಗಳು ಬೇರೆ
Arya – Book Discussion
19-02-2023ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 2 ರಲ್ಲಿ ಶಿವಕುಮಾರ್ ಜಿ.ವಿ., ಮಂಜುಳಾ ತೇಕಲ್ ಮತ್ತು ಕ್ಷಮಾ ನರಗುಂದ ಅವರು ಆರ್ಯ ಪುಸ್ತಕ ಕುರಿತು ಸಂವಾದ ನಡೆಸಿದರು. ಕ್ಷಮಾ ಅವರು ಮಾತನಾಡಿ, ಆರ್ಯ – ಪುಸ್ತಕ 10 ಮಹಿಳೆಯರ ಆಂಥಾಲಜಿ. ಈ ಪುಸ್ತಕ ಬರೆದ ಉದ್ದೇಶ ಏನು ಎಂದು ಶಿವಕುಮಾರ್ ಅವರನ್ನು ಪ್ರಶ್ನಿಸಿದರು. ಶಿವಕುಮಾರ್ ಅವರು ಮಾತನಾಡಿ, ನನ್ನ ಒಂದು ವೈಯಕ್ತಿಕ ಅನುಭವದಿಂದ ಆರಂಭಿಸುತ್ತೇನೆ. ನಾನು ಬೆಳೆದ ವಾತಾವರಣದಲ್ಲಿ ಮಹಿಳೆಯರು ಮಾತ್ರ ಡಾಮಿನೆಂಟ್ ಆಗಿದ್ರು. ನಾನು ಓದಿದ
Armed to lead-Indiaʼs Way Ahead
19-02-2023ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಎವಿಎಂ ಮನ್‌ಮೋಹನ್ ಬಹದ್ದೂರ್, ಭರತ್ ಕರ್ನಾಡ್, ಶಿವ್ ಕುನಾಲ್ ವೆರ್ಮಾ ಮತ್ತು ಶಿವ್ ಅರೂರು ಅವರು Armed to lead-Indiaʼs way ahead ಕುರಿತು ಸಂವಾದ ನಡೆಸಿದರು. ಎವಿಎಂ ಮನ್‌ಮೋಹನ್ ಬಹದ್ದೂರ್ ಅವರು ಮಾತನಾಡಿ, ಯಾವುದೇ ದೇಶವಾದರೂ ಯಾವುದೇ ಬೆಲೆ ತೆತ್ತಾದರೂ ತನ್ನ ಗಡಿಗಳನ್ನು ರಕ್ಷಣೆ ಮಾಡುತ್ತದೆ. 2020ರಲ್ಲಿ ಚೀನಾ ಭಾರತ-ಚೀನಾ ಗಡಿಯಲ್ಲಿ ಭಾರೀ ಸಂಖ್ಯೆಯ ಸೇನೆ, ಸೇನಾ ಸೌಲಭ್ಯವನ್ನು ನಿಯೋಜಿಸಿತು. ಇದಕ್ಕೆ ಉತ್ತರವಾಗಿ ಭಾರತವೂ ಸೇನಾ
ದಕ್ಕಲ ಜಾಂಬವ ಪುರಾಣ
19-02-2023ಮಂಗಳೂರು ಲಿಟ್‌ಫೆಸ್ಟ್ 2023 ರ ಹರಟೆ ಕಟ್ಟೆಯಲ್ಲಿ ದಕ್ಕಲ ಮುನಿಸ್ವಾಮಿ, ಘನಶ್ಯಾಮ ಮತ್ತು ಸತ್ಯಭೋದ ಜೋಶಿ ಅವರು ದಕ್ಕಲ ಜಾಂಬವ ಪುರಾಣ ಕುರಿತು ಸಂವಾದ ನಡೆಸಿದರು. ದಕ್ಕಲ ಮುನಿಸ್ವಾಮಿ ಅವರು ಕಿನ್ನರಿ ವಾದ್ಯ ನುಡಿಸುವುದರೊಂದಿಗೆ ಶುಭಾರಂಭ ಮಾಡಿದರು. ಬಳಿಕ ಸಾಂಪ್ರದಾಯಿಕ ರೀತಿಯಲ್ಲಿ ಎಲೆ ಅಡಿಕೆ ವೀಳ್ಯ ಸ್ವೀಕರಿಸಿ, ಎತ್ತುವಳಿ ಸ್ವೀಕರಿಸಿ ಆಶೀರ್ವಾದ ಮಾಡಿದರು. ಘನಶ್ಯಾಮ ಅವರು ದಕ್ಕಲ ಜಾಂಬವ ಪುರಾಣವು, 18 ಯುಗದಿಂದ ಬಂದ ಕಥೆ. ಸರಳವಾದ ಕಾವ್ಯ. ಕಂದೆಲುಗು ಭಾಷೆಯಲ್ಲಿ ಇರುವಂಥ ಕಾವ್ಯ. ಇವರದ್ದು ಮುನಿಪರಂಪರೆಯ
ಮಾಧ್ಯಮ ಮತ್ತು ಅಖ್ಯಾಯಿಕೆ : ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಎಂಬ ಅಸ್ಮಿತೆಗಳು; ಒಂದು ವಿವೇಚನೆ
19-02-2023ಫೆಬ್ರವರಿ 19 ರಂದು ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಅಜಿತ್ ಹನಮಕ್ಕನವರ್ ಮತ್ತು ರಾಧಾಕೃಷ್ಣ ಹೊಳ್ಳ ಅವರು ಮಾಧ್ಯಮ ಮತ್ತು ಅಖ್ಯಾಯಿಕೆ : ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಎಂಬ ಅಸ್ಮಿತೆಗಳು; ಒಂದು ವಿವೇಚನೆ ಕುರಿತು ಸಂವಾದ ನಡೆಸಿದರು. ಅಜಿತ್ ಹನಮಕ್ಕನವರ್ ಅವರು ಮಾತನಾಡಿ, ಸಾಮಾಜಿಕ ಜಾಲತಾಣಗಳು ಬಂದ ಬಳಿಕ ಮುಖ್ಯವಾಹಿನಿಯ ಮಾಧ್ಯಮಗಳು ನರೇಟಿವ್ ಸೆಟ್ ಮಾಡಲು ಸಾಧ್ಯವಾಗುವುದಿಲ್ಲ. ಮಾಧ್ಯಮಗಳು ಹೇಳಿದ್ದನ್ನು ಜನ ತೆಗೆದುಕೊಳ್ಳಬೇಕು ಎಂದಿಲ್ಲ, ಅವರಿಗೆ ಮಾಧ್ಯಮ ಹೇಳಿದ್ದನ್ನು ಪರಾಮರ್ಶಿಸುವ ಬುದ್ಧಿಶಕ್ತಿ
Cinema and Culture : When local is Universal
19-02-2023ಮಂಗಳೂರು ಲಿಟ್ ಫೆಸ್ಟ್ 2023 ರಲ್ಲಿ Audi 1 ರಲ್ಲಿ ರಿಷಬ್ ಶೆಟ್ಟಿ, ಪ್ರಕಾಶ್ ಬೆಳವಾಡಿ, ಅಶ್ವಿನಿ ಅಯ್ಯರ್ ತಿವಾರಿ ಮತ್ತು ಮಾಳವಿಕ ಅವಿನಾಶ್ ಅವರು Cinema and Culture : When local is Universal ಕುರಿತು ಸಂವಾದ ನಡೆಸಿದರು. ಮಾಳವಿಕ ಅವಿನಾಶ್ ಅವರು ಮಾತನಾಡಿ, ಸಿನಿಮಾ ಮತ್ತು ನಮ್ಮ ಸಂಸ್ಕೃತಿ. ಮೊದಲನೆದಾಗಿ ನಾವು ಭಾರತೀಯರು. ಎಲ್ಲರನ್ನೂ ನಮ್ಮವರು ಅಂತ ಅಂದುಕೊಳ್ಳುವವರು. ಏಳು ಲೋಕಗಳೂ ನಮ್ಮವು ಅಂತ ಅಂದುಕೊಳ್ಳುವವರು. ನಾವು ಕಥೆಗಾರರು. ಕಥೆಯನ್ನು ಹೇಳುವ ಹಲವು
From India to the World : Musings on Democracy and Policy
18-02-2023ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಸಾಲ್ವಟೋರ್ ಬಬ್ಬೊನೆಸ್ ಮತ್ತು ಸುರಭಿ ಹೊಡಿಗೆರೆ ಅವರು From India to the World : Musings on Democracy and Policy ಕುರಿತು ಸಂವಾದ ನಡೆಸಿದರು. ಸಾಲ್ವಟೋರ್ ಬಬ್ಬೊನೆಸ್ ಅವರು ಮಾತನಾಡಿ, ಭಾರತದ ಪರ್ಫಾರ್ಮೆನ್ಸ್ ರ್ಯಾಂಕಿಂಗ್ ನನ್ನನ್ನು ಸೆಳೆಯಿತು. ಭಾರತವು ವಿಶ್ವದ ಯಶಸ್ವಿ ಪ್ರಜಾಪ್ರಭುತ್ವ ದೇಶ. ಜಪಾನ್, ಅಮೆರಿಕ ಎಲ್ಲವೂ ಪ್ರಜಾಪ್ರಭುತ್ವ ರಾಷ್ಟ್ರಗಳೇ. ಆದರೆ ಭಾರತವು ವಿಶ್ವದ ಅತ್ಯಂತ ದೊಡ್ದ ಪ್ರಜಾಪ್ರಭುತ್ವ ದೇಶ. ಸುವ್ಯವಸ್ಥಿತ ಪ್ರಜಾಪ್ರಭುತ್ವ
Life of an Industani – Book Discussion
18-02-2023ಮಂಗಳೂರು ಲಿಟ್‌ಫೆಸ್ಟ್ 2023 ರಲ್ಲಿ Audi 1 ರಲ್ಲಿ ಶಿವ್ ಕುನಾಲ್ ವೆರ್ಮಾ ಮತ್ತು ಶರಣ್ ಸೆಟ್ಟಿ ಅವರು Life of an Industani ಪುಸ್ತಕದ ಕುರಿತು ಸಂವಾದ ನಡೆಸಿದರು. ಶಿವ್ ಕುನಾಲ್ ವೆರ್ಮಾ ಅವರು ಮಾತನಾಡಿ, ಈ ಪುಸ್ತಕ ಆತ್ಮ ಚರಿತ್ರೆ ಅಲ್ಲ. ಮಿಲಿಟರಿಯ ಜೊತೆಗಿನ ಒಡನಾಟದ ಹಲವು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಸೇನೆ ಬಗ್ಗೆ ಹೆಮ್ಮೆ, ಗೌರವ ಇರುವ ಪತ್ರಕರ್ತರ ಸಂಖ್ಯೆ ತೀರಾ ಕಡಿಮೆ ಇದೆ. ಇಂದು ಮಾಹಿತಿ ಪಡೆಯುವ ಹಸಿವು ಹೆಚ್ಚಿದೆ. ಮಿಲಿಟರಿ