ಪುರಾಣ ಕಥೆ ಹೊಸ ರೂಪ ಹೊಸ ದೃಷ್ಟಿ

18-02-2023

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 2 ರಲ್ಲಿ ಡಾ. ಗಜಾನನ ಶರ್ಮ, ವಿದ್ವಾನ್ ಜಗದೀಶ ಶರ್ಮ ಸಂಪ ಮತ್ತು ಡಾ. ವಿಜಯ ಸರಸ್ವತಿ ಬಿ. ಇವರು ಪುರಾಣ ಕಥೆ ಹೊಸ ರೂಪ ಹೊಸ ದೃಷ್ಟಿ ಕುರಿತು ಗೋಷ್ಠಿ ನಡೆಸಿದರು. ವಿಜಯ ಸರಸ್ವತಿ ಅವರು ಮಾತನಾಡಿ, ಇದು ಮುಖ್ಯವಾಗಿ ಕಾದಂಬರಿ ಆಧಾರಿತ ಸಂವಾದ. ಲೇಖಕರ ಒಂದೊಂದು ಕಾದಂಬರಿಗಳನ್ನು ಪರಿಗಣಿಸಿದ್ದೇವೆ. ಮೊದಲನೆಯದಾಗಿ, ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಕಾದಂಬರಿ. ಚರಿತ್ರೆಯ ಪುಟಗಳಲ್ಲಿ ದಾಖಲಾಗದ ಚೆನ್ನಭೈರಾದೇವಿಯನ್ನು ಪರಿಚಯಿಸಿದವರು. 54 ವರ್ಷ ರಾಣಿಯಾಗಿದ್ದರೂ

Read More

ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ

18-02-2023

ಮಂಗಳೂರು ಲಿಟ್‌ಫೆಸ್ಟ್‌ನ Audi 1 ರಲ್ಲಿ ಎರಡನೇ ಗೋಷ್ಠಿಯು ರಾಷ್ಟ್ರೀಯತೆ ಮತ್ತು ಪ್ರಾದೇಶಿಕತೆ ಕುರಿತಾಗಿ ನಡೆಯಿತು.  ಇದನ್ನು ಅರವಿಂದ ಚೊಕ್ಕಾಡಿ ಮತ್ತು ಶೈಲೇಶ್‌ ಕುಲಕರ್ಣಿ ಅವರು ನಡೆಸಿಕೊಟ್ಟರು. ಅರವಿಂದ್‌ ಚೊಕ್ಕಾಡಿ ಅವರು ಮಾತನಾಡಿ, ರಾಷ್ಟ್ರೀಯತೆಯ ವಿಷಯ ಬಂದರೆ ರಾಜಕೀಯ ಬಂದೇ ಬರುತ್ತದೆ. ರಾಜಕೀಯ ಬಾರದ ಸಂಗತಿ ಜಗತ್ತಿನಲ್ಲಿ ಇಲ್ಲ. ಆದರೆ ಅದನ್ನು ನಾವು ಹೇಗೆ ನಿರ್ವಹಿಸುತ್ತೇವೆ ಎಂಬುದು ಮುಖ್ಯ. ಆಧುನಿಕ ಜಗತ್ತು ಬೆಳೆದು ಬಂದ ರೀತಿಯಲ್ಲಿ ವಿಶ್ವಸಂಸ್ಥೆ, ಅಂತಾರಾಷ್ಟ್ರೀಯ ಕಾನೂನು ವ್ಯವಸ್ಥೆ, ಬೇರೆ ಬೇರೆ ದೇಶಗಳ ನಡುವೆ

Read More

‘ಹಿಂದುತ್ವ’ ಪುಸ್ತಕ ವಿಮರ್ಶೆ

18-02-2023

ಮಂಗಳೂರು ಲಿಟ್‌ಫೆಸ್ಟ್‌ 2023 ರಲ್ಲಿ Audi 1 ರಲ್ಲಿ ಅರವಿಂದನ್‌ ನೀಲಕಂದನ್ ಮತ್ತು ಶ್ರೀರಾಜ್ ಗುಡಿ ಅವರು ʼಹಿಂದುತ್ವʼ ಪುಸ್ತಕ ಕುರಿತುವಿಮರ್ಶೆ ನಡೆಸಿದರು. ಅರವಿಂದನ್‌ ನೀಲಕಂದನ್‌ ಅವರು ಮಾತನಾಡಿ, ರಾಮ ಜನ್ಮಭೂಮಿ ಹೋರಾಟದ ಬಗ್ಗೆ ಮಾಧ್ಯಮ ನೀಡಿದ ಚಿತ್ರಣ ಮತು ಸತ್ಯ ಬೇರೆ ಬೇರೆಯಾಗಿದೆ. ಬಾಬ್ರಿ ಮಸೀದಿ ಧ್ವಂಸದ ವೇಳೆ ಅಯೋಧ್ಯೆಯಲ್ಲಿ ಸುಮಾರು ಒಂದು ಲಕ್ಷ ಕರಸೇವಕರು ಸೇರಿದ್ದರು. ಅವರು ತಮ್ಮವರ ನರಮೇಧವನ್ನು ಕಂಡು ಆಕ್ರೋಶಿತರಾಗಿದ್ದವರು.  ಅವರು ಕೇವಲ ಬಾಬ್ರಿಯ ಡೋಮ್‌ಗಳನ್ನು ಧ್ವಂಸ ಮಾಡಿದರು. ಅಲ್ಲೇ ಪಕ್ಕದಲ್ಲಿದ್ದ

Read More

ಮಂಗಳೂರು ಲಿಟ್ ಫೆಸ್ಟ್‌ನ 5 ನೇ ಆವೃತ್ತಿಗೆ ಚಾಲನೆ ನೀಡಿದ ಗಣ್ಯರು

18-02-2023

ಮಂಗಳೂರು : ಮಂಗಳೂರು ಲಿಟ್‌ ಫೆಸ್ಟ್‌ 2023 5 ನೇ ಆವೃತ್ತಿಯು ಮಂಗಳೂರಿನ ಟಿ.ಎಂ.ಎ ಪೈ ಸಭಾಂಗಣದಲ್ಲಿ ಶನಿವಾರದಂದು ವಿದ್ಯುಕ್ತವಾಗಿ ಆರಂಭಗೊಂಡಿತು. ಮಿಥಿಕ್‌ ಸೊಸೈಟಿಯ ಗೌರವ ಕಾರ್ಯದರ್ಶಿ ವಿ.ನಾಗರಾಜ್‌ ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿಟ್ಟೆ ಉಪಕುಲಪತಿ ವಿನಯ್‌ ಹೆಗ್ಡೆ ಅವರು ಮಾತನಾಡಿ ಮಂಗಳೂರು ನಗರವು ವಿದ್ಯಾ ಕ್ಷೇತ್ರ, ಆರೋಗ್ಯ ಕ್ಷೇತ್ರ ಸಹಿತ ವಿವಿಧ ಕ್ಷೇತ್ರಗಳಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಭಾರತ್‌ ಫೌಂಡೇಶನ್‌ ಮೂಲಕ ಆಯೋಜಿಸಲಾದ ಈ ಲಿಟ್‌ ಫೆಸ್ಟ್‌ ಕಾರ್ಯಕ್ರಮವು ಮಾರ್ಗದರ್ಶಿಯಾಗಿದೆ. ಮಂಗಳೂರು ಪ್ರದೇಶವು

Read More