Sessions 2018
ಮಂಗಳೂರು ಲಿಟ್ ಫೆಸ್ಟ್ 2018 ಸಮಾರೋಪ
12-11-2018ದ ಐಡಿಯಾ ಆಫ್ ಭಾರತ್ ಪರಿಕಲ್ಪನೆಯೊಂದಿಗೆ ಎರಡು ದಿನಗಳ ಕಾಲ ಕಡಲ ನಗರಿ ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಲಿಟ್ ಫೆಸ್ಟ್ ಸಾಹಿತ್ಯ ಉತ್ಸವ ನವೆಂಬರ್ 4ರ ಸಂಜೆ ವಿದ್ಯುಕ್ತವಾಗಿ ತೆರೆ ಕಂಡಿತು. ಎರಡು ದಿನಗಳಲ್ಲಿ ಹದಿನೆಂಟು ತುಂಬಿದ ಸಭೆಗಳನ್ನು ಕಂಡ ಮಂಗಳೂರು ಲಿಟ್ ಫೆಸ್ಟ್ ಮಂಗಳೂರಷ್ಟೇ ಅಲ್ಲದೇ ರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಸಾಹಿತ್ಯಪ್ರಿಯರ ಮನತಣಿಸಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪದ್ಮಭೂಷಣ ಡಾ. ಬಿ.ಎಂ.ಹೆಗ್ಡೆ ಅವರು ಭಾರತೀಯ ಔಷಧ ಪದ್ಧತಿಯ ಆಯುರ್ವೇದ ವಿಜ್ಞಾನದ ಮಹತ್ವಗಳನ್ನು ವಿವರಿಸಿದರು.
ಪ್ರಾದೇಶಿಕ ಕಲೆಗಳ ಸ್ವರೂಪದಲ್ಲಿ ಭಾರತವನ್ನು ಕಾಣಲು ಸಾಧ್ಯ
12-11-2018Day 2 – 04-11-2018 at 2.15 pm @ Two Sides : Regional Art Culture & Literature ಮಂಗಳೂರು: ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ’ರೀಜಿನಲ್ ಆರ್ಟ್, ಕಲ್ಚರ್ ಆಂಡ್ ಲಿಟ್ರೇಚರ್’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ಜರುಗಿದ್ದು ಇದರಲ್ಲಿ ಚಂದ್ರಶೇಖರ್ ದಾಂಬ್ಲೆ, ಡಾ. ನರೇಂದ್ರ ರೈ ದೇರ್ಲ, ಡಾ. ಮಂಟಪ್ ಪ್ರಭಾಕರ್ ಜೋಶಿ, ಗುರುದತ್ ಬಂಟ್ವಾಳ್ಕರ್ ಭಾಗವಹಿಸಿದ್ದರು. ಭಾರತೀಯ ಕಲೆ, ಕೃಷಿ, ಸಾಹಿತ್ಯ, ಭಾಷೆಗಳಲ್ಲಿ ಭಾರತದ ಪರಿಕಲ್ಪನೆ ಅತ್ಯಂತ ಉದಾತ್ತವಾಗಿದೆ. ಸ್ಥಳೀಯವೆನಿಸಿದ ಕಲೆಗಳು
ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ
12-11-2018Day 2 – 04-11-2018 at 2.15 pm @ Manthan : ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ ರಾಷ್ಟ್ರೀಯತೆಗೆ ಒತ್ತು ಕೊಡುವಂತಹಾ ವಿಚಾರಗಳೇ ಹೆಚ್ಚಾಗಿ ಚರ್ಚೆಗೆ ಬಂದಿದ್ದ ಲಿಟ್ ಫೆಸ್ಟ್ ಕಾರ್ಯಕ್ರಮದಲ್ಲಿ ರಾಷ್ಟ್ರ ವಿರೋಧೀ ಶಕ್ತಿಗಳ ಕಾರ್ಯತಂತ್ರಗಳ ಕುರಿತಾಗಿ ಸಾಕಷ್ಟು ಚಿಂತನ ಮಂಥನಗಳು ನಡೆದಿದ್ದವು. ಲಿಟ್ ಫೆಸ್ಟ್‌ನ ಎರಡನೆಯ ದಿನದ ಕಾರ್ಯಕ್ರಮಗಳ ಪಟ್ಟಿಯಲ್ಲಿದ್ದ “ಕನ್ನಡ ಕಡೆಗೋಲಿನಲ್ಲಿ ಭಾರತ ಮಥನ” ಎನ್ನುವ ಸಂವಾದದಲ್ಲಿ, ದೇಶದ ಅತೀ ದೊಡ್ಡ ಬಹುಸಂಖ್ಯಾತ ಸಮುದಾಯವನ್ನು ಎದುರು ಹಾಕಿಕೊಂಡೂ ಭಾರತ ವಿರೋಧೀ ಶಕ್ತಿಗಳು,
ಹಿಂದೂ ಮೌಲ್ಯ, ಭಾರತೀಯತೆಯ ನಾಶ ಕಮ್ಯೂನಿಷ್ಟ್, ಜಿಹಾದಿಗಳ ಗುರಿ
12-11-2018Day 2 – 04-11-2018 at 12.30 pm @ Two Sides : Engineered Violence in Kerala & Kashmir ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ’ಎಂಜಿನಿಯರ್‍ಡ್ ವೈಲೆನ್ಸ್ ಇನ್ ಕೇರಳ ಆಂಡ್ ಕಾಶ್ಮೀರ್’ ಎಂಬ ವಿಷಯದ ಬಗ್ಗೆ ಸಂವಾದ ಜರುಗಿದ್ದು, ಮೇಜರ್ ಗೌರವ್ ಆರ್ಯ, ಪ್ರಜ್ಞಾ ಪ್ರವಾಹದ ಸಂಚಾಲಕರಾದ ನಂದಕುಮಾರ್ ಹಾಗೂ ಸಂದೀಪ್ ಬಾಲಕೃಷ್ಣ ಭಾಗವಹಿಸಿದ್ದರು. ನಂದಕುಮಾರ್ ಮಾತನಾಡಿ, ಕೇರಳದಲ್ಲಿ ಕಮ್ಯೂನಿಸ್ಟ್ ಕೃಪಾಪೋಷಿತ ಹಿಂಸಾಚಾರ ನಡೆಯುತ್ತಿದೆ. ಸಿರಿಯಾ, ಕಾಶ್ಮೀರಕ್ಕೆ ಹೋಗಲು ಸಿದ್ಧರಿರುವ ಪತ್ರಕರ್ತರು ಇಲ್ಲಿಗೆ
ಶಬರಿಮಲೆ ಮತ್ತು ಟ್ರಿಪಲ್ ತಲಾಕ್ – ಒಂದು ಸಂವಾದ
12-11-2018Day 2 – 04-11-2018 at 12.30 pm @ Manthan : Women & Religion – From Triple Talaq to Shabarimala ದೇಶದ ಗಮನ ಸೆಳೆದ ಮಂಗಳೂರು ಲಿಟ್ ಫೆಸ್ಟ್ 2018 ಸಾಹಿತ್ಯ ಉತ್ಸವದ ವೇದಿಕೆಗಳಲ್ಲಿ ನಡೆದ ಸಂವಾದ ಕಾರ್ಯಕ್ರಮಗಳಲ್ಲಿ ವಿಮೆನ್ ಅಂಡ್ ರಿಲಿಜನ್ – ಫ್ರಂ ಟ್ರಿಪಲ್ ತಲಾಕ್ ಟು ಶಬರಿಮಲ (From Triple Talaq to Sabarimala) ಕಾರ್ಯಕ್ರಮವು ಅತ್ಯಂತ ಜನಪ್ರಿಯ ಸಂವಾದ ಕಾರ್ಯಕ್ರಮಗಳಲ್ಲಿ ಒಂದಾಯಿತು. ಕಿಕ್ಕಿರಿದು ತುಂಬಿದ್ದ ಸಭಾಂಗಣದಲ್ಲಿ ನೂರಾರು ಸಭಿಕರು
ಪ್ರಾದೇಶಿಕತೆ ಅಳವಡಿಸಿಕೊಂಡಾಗ ಮಾತ್ರ ಸಿನಿಮಾ ಭಾರತೀಯ ಸಿನಿಮಾವಾಗುತ್ತದೆ
12-11-2018Day 2 – 04-11-2018 at 11.30 am @ Two Sides : India in cinema-Representation & Narrative ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಜರುಗಿದ ’ಇಂಡಿಯಾ ಇನ್ ಸಿನಿಮಾ-ರೆಪ್ರಸೆಂಟೇಶನ್ ಆಂಡ್ ನರೇಟಿವ್’ ಎಂಬ ವಿಷಯದ ಸಂವಾದ ಕಾರ್ಯಕ್ರಮ ನಡೆದಿದ್ದು, ಖ್ಯಾತ ನಿರ್ದೇಶಕ ರಿಷಬ್ ಶೆಟ್ಟಿ, ರೋಹಿತ್ ಪದಕಿ ಮತ್ತು ಪ್ರದೀಪ್ ಕೆಂಚನೂರ್ ಇದರಲ್ಲಿ ಭಾಗವಹಿಸಿದ್ದರು. ಸಿನಿಮಾ ಎಂಬುದು ’ಕಟ್ಟಡ ನಿರ್ಮಾಣ’ದಂತೆ. ಅದಕ್ಕೆ ಅದರದ್ದೇ ಆದ ಭಾಷೆಯಿದೆ. ಬಹು ಭಾಷೆಯ, ಬಹು ಪ್ರದೇಶದ, ಬಹು ಅಭಿವ್ಯಕ್ತಿದ
ಕವಿಸಂಗಮ
12-11-2018Day 2 – 04-11-2018 at 11.15 am @ Manthan : ಕವಿಗೋಷ್ಠಿ ಮಂಗಳೂರು ಲಿಟ್ ಫೆಸ್ಟ್‌ನ ಎರಡನೆಯ ದಿನ ಮಂಥನ ಸಭಾಂಗಣ ಕವಿತೆಗಳ ಸಂಗಮಕ್ಕೆ ಸಾಕ್ಷಿಯಾಯಿತು. ನಾಡಿನ ಖ್ಯಾತ ಕವಿಗಳು ಭಾಗವಹಿಸಿದ್ದ ಕವಿಗೋಷ್ಠಿಯಲ್ಲಿ ಪ್ರತಿ ಐದು ನಿಮಿಷಕ್ಕೊಮ್ಮೆ ಕರತಾಡನಗಳು ಮೊಳಗುತ್ತಿದ್ದವು. ಸುಬ್ರಾಯ ಚೊಕ್ಕಾಡಿಯವರು ಅಧ್ಯಕ್ಷತೆ ವಹಿಸಿದ್ದ ಕವಿಗೋಷ್ಠಿಯಲ್ಲಿ ಧನಂಜಯ ಕುಂಬ್ಳೆಯವರ ಮೀಟೂ, ನಂದಿನಿ ಹೆದ್ದುರ್ಗ ಅವರ ನೀಲಿ, ಡಾ. ವಸಂತಕುಮಾರ್ ಪೆರ್ಲ ಅವರ ಭೋಜರಾಜನ ಸಿಂಹಾಸನ ಕವಿತೆಗಳು ಸಭಿಕರ ಗಮನಸೆಳೆದವು. ತಮ್ಮ ತುಂಟತನದ ಲವಲವಿಕೆಯ
ಧಾರ್ಮಿಕ ವಿಷಯಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಸಲ್ಲದು
12-11-2018Day 2 – 04-11-2018 at 10.00 am @ Manthan : Overreaching Regulations and Relentless Faith – Traditions, Courts & Constitution ಮಂಗಳೂರು ಲಿಟ್ ಫೆಸ್ಟ್‌ನಲ್ಲಿ ಭಾನುವಾರ (ನ. 4) ’ಓವರ್‌ರೀಚಿಂಗ್ ರೆಗ್ಯುಲೇಷನ್ಸ್ ಆಂಡ್ ರಿಲೆಂಟ್‌ಲೆಸ್ ಫೈಥ್-ಟ್ರೆಡಿಷನ್, ಕೋರ್ಟ್ಸ್ ಆಂಡ್ ಕಾನ್ಸ್ಟಿಟ್ಯೂಷನ್ ’ ಎಂಬ ವಿಷಯದ ಬಗ್ಗೆ ಸಂವಾದ ಕಾರ್ಯಕ್ರಮ ನಡೆದಿದ್ದು, ಸಂದೀಪ್ ಶಾಸ್ತ್ರೀ, ಲಕ್ಷೀ ಮತ್ತಿಘಟ್ಟ, ಲಕ್ಷ್ಮೀ ಐಯ್ಯಂಗಾರ್ ಅವರು ತೇಜಸ್ವಿ ಸೂರ್ಯ ಅವರೊಂದಿಗೆ ಸಂವಾದಿಸಿದರು. ಹಿಂದೂ ಸಂಪ್ರದಾಯ, ಪದ್ಧತಿಗಳ
ಲಿಟ್ ಫೆಸ್ಟ್‌ನಲ್ಲಿ ಇತಿಹಾಸದ ಹುಡುಕಾಟ
12-11-2018Day 2 – 04-11-2018 at 10.00 am @ Two Sides : Politics of Writing Indian History ದ ಐಡಿಯಾ ಆಫ್ ಭಾರತ್ ಎನ್ನುವ ಪರಿಕಲ್ಪನೆಯೊಂದಿಗೆ ಪ್ರಾರಂಭವಾದ “ಮಂಗಳೂರು ಲಿಟ್ ಫೆಸ್ಟ್ 2018” ಸಾಹಿತ್ಯ ಉತ್ಸವದ ಎರಡನೇ ದಿನದ ಇತಿಹಾಸದ ಕುರಿತ ಸಂವಾದ ಕಾರ್ಯಕ್ರಮ ಸಭಿಕರನ್ನು ಗಂಭೀರ ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಯಿತು. ಇತ್ತೀಚಿನ ನ್ಯಾಯಾಲಯಗಳ ತೀರ್ಪುಗಳೂ ನೈಜ ಭಾರತೀಯ ಇತಿಹಾಸ ತಿಳಿಸದ ಪಠ್ಯಗಳಿಂದಲೇ ಪ್ರೇರಿತವಾದವು ಮತ್ತು ವಸಾಹತುಶಾಹಿ ಇತಿಹಾಸದ ನಿಜವಾದ ಉದ್ದೇಶವೇ ಇಲ್ಲಿನ
ಶ್ರೀ ಎಸ್.ಎಲ್.ಭೈರಪ್ಪ ಅವರಿಗೆ ಜೀವಮಾನದ ಸಾಧನಾ ಪ್ರಶಸ್ತಿ ಪ್ರದಾನ
12-11-2018Day 1 – 03-11-2018 : Lifetime Achievement Award to Padmashri Dr. S. L. Bhyrappa ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಸಂಭ್ರಮದಲ್ಲಿ ಸರಸ್ವತಿ ಸಮ್ಮಾನ್ ಪುರಸ್ಕೃತ ಪದ್ಮಶ್ರೀ ಎಸ್.ಎಲ್.ಭೈರಪ್ಪ ಅವರು ದೇಶದ ಸಮಗ್ರ ಧನಾತ್ಮಕ ಸುದ್ದಿಗಳನ್ನು ನೀಡಲಿರುವ RIGHT NOW APP ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರು ಮೂರು ಸಾವಿರ ಕೋಟಿ ಖರ್ಚು ಮಾಡಿ ನಿರ್ಮಿಸಲಾದ ಪುತ್ಥಳಿಯನ್ನು ವಿರೋಧಿಸುವವರು ಅದಕ್ಕೂ ಮುಂಚೆ ಇದೇ ಭಾರತ ದೇಶದ ಗಡಿಗಳಲ್ಲಿ ರಸ್ತೆಗಳನ್ನು