Media
ಸಾಹಿತ್ಯ, ಸಮಾಜಕ್ಕೆ ಹೊಸ ಬೆಳಕನ್ನು ಚೆಲ್ಲಬಲ್ಲುದು : ಸುನಿಲ್ ಕುಲಕರ್ಣಿ
22-11-2024ಮಂಗಳೂರು: ಸಾಹಿತ್ಯ, ಸಮಾಜ ಕ್ಕೆ ಹೊಸ ಬೆಳಕನ್ನು ಚೆಲ್ಲಬಲ್ಲುದು. ವಿಭಿನ್ನವಾಗಿ ಯೋಚನೆ ಮಾಡುವಂತೆ ಮಾಡಬಲ್ಲುದು. ನಮ್ಮ ಮಣ್ಣಿನ ಸಾಹಿತ್ಯ, ಸಂಸ್ಕೃತಿ ಉದಾತ್ತತೆಯನ್ನು ಯುವಜನರಿಗೆ ತಲುಪಿಸುವ ಉದ್ದೇಶದೊಂದಿಗೆ ಜ.11 ಮತ್ತು 12ರಂದು ಮಂಗಳೂರು ಲಿಟ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಭಾರತ್ ಫೌಂಡೇಶನ್ ಟ್ರಸ್ಟಿ ಸುನಿಲ್ ಕುಲಕರ್ಣಿ ಹೇಳಿದರು. ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಭಾರತ್ ಫೌಂಡೇಶನ್ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆ ಮತ್ತು ವಿಶ್ವವಿದ್ಯಾನಿಲಯ ಕಾಲೇಜಿನ ಸಹಯೋಗದಲ್ಲಿ ಮಂಗಳೂರು ಲಿಟ್ ಫೆಸ್ಟ್ ಪ್ರಯುಕ್ತ
6 ನೇ ಆವೃತ್ತಿಯ MlrLitFest ನ ಪತ್ರಿಕಾಗೋಷ್ಠಿ ವರದಿಗಳು
18-01-2024➡️ ಜ.19-21 ಮಂಗಳೂರಲ್ಲಿ ಲಿಟ್ ಫೆಸ್ಟ್!ಸಾಹಿತ್ಯಾಸಕ್ತರಿಗೆ ವಿನೂತನ ಕಾರ್ಯಕ್ರಮ ➡️ ಜ.19, 20 , 21ಕ್ಕೆ ಮಂಗಳೂರು ಲಿಟ್ ಫೆಸ್ಟ್: ಲಕ್ಷ್ಮೀಶ ತೋಳ್ಪಾಡಿ ಅವರಿಂದ ಉದ್ಘಾಟನೆ ➡️ 19 ರಿಂದ 21 ರವರಿಗೆ ಮಂಗಳೂರಲ್ಲಿ ಲಿಟ್ ಫೆಸ್ಟ್: ಸುನಿಲ್ ಕುಲಕರ್ಣಿ ➡️ ಜ.19, 20, 21 ರಂದು 6ನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ ➡️ ಜನವರಿ 19, 20 ಮತ್ತು 21 ರಂದು ಮೂರು ದಿನಗಳ ಕಾಲ ಮಂಗಳೂರು ಲಿಟ್ ಫೆಸ್ಟ್‌ನ ಆರನೇ ಆವೃತ್ತಿ ➡️ Mangaluru Lit Fest from January 19
ಬೀದಿ ನಾಟಕದ ಮೂಲಕ ಮಂಗಳೂರು ಲಿಟ್ ಫೆಸ್ಟ್‌ಗೆ ಆಹ್ವಾನ ; ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಅಪೂರ್ವ ಪ್ರಯತ್ನ
17-01-2024ಬೀದಿ ನಾಟಕದ ಮೂಲಕ ಮಂಗಳೂರು ಲಿಟ್ ಫೆಸ್ಟ್‌ಗೆ ಆಹ್ವಾನ ಬೀದಿ ನಾಟಕದ ಮೂಲಕ ಮಂಗಳೂರು ಲಿಟ್ ಫೆಸ್ಟ್ ಗೆ ಆಹ್ವಾನ; ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿಗಳ ಅಪೂರ್ವ ಪ್ರಯತ್ನ
Day 1 Program Media Reports
19-02-2023Online Reports ಮಂಗಳೂರು ಲಿಟ್ ಫೆಸ್ಟ್-2023 ಉದ್ಘಾಟನಾ ಸಮಾರಂಭ Mangaluru Lit Fest 2023: ಮುಂದಿನ 25 ವರ್ಷ ಅಮೃತ ಕಾಲ; ಭಾರತ ಅತ್ಯುನ್ನತ ಸ್ಥಾನಕ್ಕೆ : ಆರ್.ಜಗನ್ನಾಥ್ ಟಿಎಂಎ ಪೈ ಕನ್ವೆನ್ಷನ್ ಸೆಂಟರ್‍ನಲ್ಲಿ ಆಯೋಜಿತ ಮಂಗಳೂರು ಲಿಟ್ ಫೆಸ್ಟ್-2023 ಮಂಗಳೂರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿ : ನಿಟ್ಟೆ ಡೀಮ್ಡ್ ವಿವಿ ಕುಲಪತಿ ವಿನಯ್ ಹೆಗ್ಡೆ ಮಂಗಳೂರು : ಜನರ ಅರಿವು, ಸಾಂಸ್ಕೃತಿಕ ಹರಿವು ಮಂಗಳೂರು: ʼಲಿಟ್ ಫೆಸ್ಟ್
Pre Event Press meet Media Reports 15-02-2023
15-02-2023Online Reports ಫೆಬ್ರವರಿ 18 ಮತ್ತು 19 ರಂದು ಮಂಗಳೂರು ಲಿಟ್‌ಫೆಸ್ಟ್‌ನ 5ನೇ ಆವೃತ್ತಿ Two-day Mangaluru Literary Festival to from February 18 ಫೆಬ್ರವರಿ 18 ಮತ್ತು 19 ರಂದು ಮಂಗಳೂರು ಲಿಟ್ ಫೆಸ್ಟ್‌ನ 5ನೇ ಆವೃತ್ತಿ ಫೆ. 18-19 ರಂದು ಮಂಗಳೂರು ಲಿಟ್ ಫೆಸ್ಟ್ 5 ನೇ ಆವೃತ್ತಿ ; 25 ಸೆಷನ್, 50 ಕ್ಕೂ ಹೆಚ್ಚು ವಾಗ್ಮಿಗಳು ಭಾಗಿ, ತುಕಾರಾಮ್ ಪೂಜಾರಿಗೆ ಲಿಟ್ ಫೆಸ್ಟ್ ಪ್ರಶಸ್ತಿ ಫೆಬ್ರವರಿ 18 ಮತ್ತು 19
ಮಂಗಳೂರು ಲಿಟ್‌ಫೆಸ್ಟ್‌ನ 5ನೇ ಆವೃತ್ತಿ ಕುರಿತು ಪತ್ರಿಕಾಗೋಷ್ಠಿ
14-02-2023ಮಂಗಳೂರು : ಫೆಬ್ರವರಿ 18-19 ರಂದು ಎರಡು ದಿನಗಳ ಕಾಲ ಮಂಗಳೂರಿನ ಟಿಎಂಎ ಪೈ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ʼThe Idea of Bharath’ ಎಂಬ ಥೀಮ್‌ನಡಿಯಲ್ಲಿ ಮಂಗಳೂರು ಲಿಟ್ ಫೆಸ್ಟ್‌ನ ಐದನೇ ಆವೃತ್ತಿಯು ನಡೆಯುಲಿರುವ ಹಿನ್ನೆಲೆಯಲ್ಲಿ ನಗರದ ಓಶಿಯನ್ ಪರ್ಲ್ ಹೋಟೆಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು. ಭಾರತ್ ಫೌಂಡೇಶನ್‌ನ ಟ್ರಸ್ಟಿಗಳಾದ ಸುನಿಲ್ ಕುಲಕರ್ಣಿ ಅವರು, ಮಂಗಳೂರು ಲಿಟ್ ಫೆಸ್ಟ್ ನಡೆದು ಬಂದ ದಾರಿ ಕುರಿತು ಮಾತನಾಡಿ, 5 ನೇ ಆವೃತ್ತಿಯ ವಿಶೇಷತೆಗಳನ್ನು ವಿವರಿಸಿದರು. ಒಟ್ಟು 25 ಸೆಷನ್‌ಗಳ