ಓದು ಕಶೀರ – ತಿಳಿ ಕಾಶ್ಮೀರ : ಇದು ಕೇವಲ ಕಾದಂಬರಿಯಲ್ಲ, ಇತಿಹಾಸದ ಪಠ್ಯ ಪುಸ್ತಕ : ಡಾ. ಚಂದ್ರಶೇಖರ ದಾಮ್ಲೆ

08-04-2022

ಭಾರತ್ ಫೌಂಡೇಷನ್ ಆಯೋಜಿಸಿದ ನಾಲ್ಕನೇ ಆವೃತ್ತಿಯ ಮಂಗಳೂರು ಲಿಟ್ ಫೆಸ್ಟ್ – 2022ರ ಮಧ್ಯಾಹ್ನದ ಮೊದಲ ಅವಧಿ ‘ಓದು ಕಶೀರ – ತಿಳಿ ಕಾಶ್ಮೀರ’ ಎಂಬ ವಿಷಯದ ಕುರಿತು ನಡೆಯಿತು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದ ಅಂಕಣಕಾರ ಡಾ. ಚಂದ್ರಶೇಖರ ದಾಮ್ಲೆ ಯಾವ ಸಾಹಿತ್ಯ ಪ್ರಕಾರ ಅನುಭವಜನ್ಯ ಘಟನೆಗಳ ಆಧಾರಿತವಾಗಿರುತ್ತದೆಯೋ, ಆಗ ಅದು ಹೆಚ್ಚು ಜನರನ್ನು ತಲುಪುತ್ತದೆ. ಈ ನಿಟ್ಟಿನಲ್ಲಿ ಅನುಭವದ ಆಧಾರದ ಮೇಲೆ ರಚಿತಗೊಂಡ ಕಶೀರ ಪುಸ್ತಕ ಕಾಶ್ಮೀರವನ್ನು ತಿಳಿಯುವುದಕ್ಕೆ ಬಹುಮಟ್ಟಿಗೆ ಸಹಕರಿಸುತ್ತದೆ. ಈ

Read More

ಸಾಂವಿಧಾನಿಕ ಇತಿಹಾಸ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿಲ್ಲ : ಡಾ. ಸುಧಾಕರ್‌ ಹೊಸಳ್ಳಿ

08-04-2022

ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ʼಇತಿಹಾಸ ಬರವಣಿಗೆʼ ಗೋಷ್ಠಿಯಲ್ಲಿ ಡಾ. ಸುಧಾಕರ್‌ ಹೊಸಳ್ಳಿ ಮತ್ತು ಡಾ. ಲೋಕೇಶ್‌ ಅವರು ಪಾಲ್ಗೊಂಡರು. ಡಾ. ಸುಧಾಕರ್‌ ಹೊಸಳ್ಳಿ ಅವರು ಮಾತನಾಡಿ,  ಜಗತ್ತಿನ ಅತ್ಯಂತ ಸಿರಿವಂತ ಇತಿಹಾಸವನ್ನು ಹೊಂದಿರುವ ಭಾರತ ಜಗತ್ತಿನ ಅತಿ ಕುಬ್ಜ ಐತಿಹಾಸಿಕ ದಾಖಲೆಗಳನ್ನು ಹೊಂದಿದೆ. ನಾವು ಓದಿಕೊಂಡ ಬಂದ ಮತ್ತು ಓದಿಕೊಂಡು ಬಂದಿರುವ ಇತಿಹಾಸ ಈ ನೆಲದ ಸಂಸ್ಕೃತಿಯನ್ನು ಒಡೆದು ಹಾಕಲು ಬಂದವರು ಬರೆದ ಇತಿಹಾಸ. ಸಾಂವಿಧಾನಿಕ ಇತಿಹಾಸ ಯಾವುದೇ ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿಲ್ಲ, ಶೈಕ್ಷಣಿಕ

Read More

ಭಾಷೆ ಮತ್ತು ತಂತ್ರಜ್ಞಾನ ಎರಡೂ ಮನುಷ್ಯನ ಸೃಷ್ಟಿ : ನಾಡೋಜ ಕೆ.ಪಿ.ರಾವ್

08-04-2022

ಬೆಂಗಳೂರಿನ ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ಗೋಷ್ಠಿ ‘ಭಾಷೆ ಮತ್ತು ತಂತ್ರಜ್ಞಾನ’ ಎಂಬ ವಿಷಯದ ಮೇಲೆ ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಾಡೋಜ ಕೆ.ಪಿ.ರಾವ್ ಮತ್ತು ಬೇಳೂರು ಸುದರ್ಶನ ಭಾಗವಹಿಸಿದರು. ಸಂವಾದದಲ್ಲಿ ಮಾತನಾಡಿದ ನಾಡೋಜ ಕೆ. ಪಿ ರಾವ್ ಅವರು ಭಾಷೆ ಮತ್ತು ತಂತ್ರಜ್ಞಾನ ಎರಡೂ ಮನುಷ್ಯನ ಸೃಷ್ಟಿಯೇ ಆಗಿದೆ. ಮನುಷ್ಯನೇ ಸೃಷ್ಟಿಸಿದ ಭಾಷೆ ಅವನನ್ನೇ ಸುಧಾರಿಸುತ್ತಿದೆ. ಪ್ರಸ್ತುತ ತಂತ್ರಜ್ಞಾನ ಎನ್ನುವುದು ವಿಪುಲವಾಗಿ ಬೆಳೆದಿದೆ. ತಂತ್ರಜ್ಞಾನದ ಮೂಲಕ

Read More

ಉಕ್ರೇನ್‌ ಮೇಲಿನ ರಷ್ಯಾ ದಾಳಿಯ ಬಗ್ಗೆ ಭಾರತ ತಟಸ್ಥ ಧೋರಣೆ ಅನುಸರಿಸಿರುವುದಕ್ಕೂ ಕಾರಣವಿದೆ – ಡಾ. ದತ್ತೇಶ್‌ ಪ್ರಭು

08-04-2022

ಮಂಗಳೂರು ಲಿಟ್‌ ಫೆಸ್ಟ್‌ನ ನಾಲ್ಕನೇ ಆವೃತಿಯಲ್ಲಿ ಸುಮಿತ್‌ ಪಾಂಡೆ ಅವರು ʼRedefinign contours: Russia-Ukraine crisis-India perspective’ ಎಂಬ ವಿಷಯದ ಕುರಿತು ಡಾ. ದತ್ತೇಶ್‌ ಪ್ರಭು ಪರುಲೇಖರ್‌ ಮತ್ತು ನಯನ ಆನಂದ್‌ ಅವರ ಜೊತೆ ಸಂವಾದ ನಡೆಸಿದರು. ಡಾ. ದತ್ತೇಶ್‌ ಪ್ರಭು ಪರುಲೇಖರ್‌ ಅವರು ಮಾತನಾಡಿ, “ಉಕ್ರೇನ್‌ ಮತ್ತು ಅಫ್ಘಾನಿಸ್ಥಾನದಲ್ಲಿನ ಸದ್ಯದ ಪರಿಸ್ಥಿತಿಗಳು ಅಮೆರಿಕಾದ ಕುಸಿಯುತ್ತಿರುವ ಶಕ್ತಿಯನ್ನು ತೋರಿಸುತ್ತಿದೆ. ಅಫ್ಘಾನ್‌ನಲ್ಲಿ ಅಮೆರಿಕಾದ ಅಸ್ತಿತ್ವ ಹೀನಾಯ ರೀತಿಯಲ್ಲಿ ಅಂತ್ಯಗೊಂಡಿದೆ. ಉಕ್ರೇನ್‌ನಲ್ಲಿನ ರಷ್ಯಾ ವಿಧ್ವಂಸಕತೆಯ ಬಗ್ಗೆಯೂ ಅದು ಸುಮ್ಮನಿದ್ದುಬಿಟ್ಟಿದೆ. ಇನ್ನೊಂದೆಡೆ

Read More

ಜಾಗತಿಕ ಮಟ್ಟದಲ್ಲಿ ಭಾರತೀಯ ಸಂಸ್ಕೃತಿ ಪ್ರಭಾವ ಬೀರಿದೆ : ಶತಾವಧಾನಿ ಡಾ. ಆರ್ ಗಣೇಶ್

08-04-2022

ಮಂಗಳೂರು :  ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯನ್ನು ಲೇಖಕ ಹಾಗೂ ಕವಿ ಶತಾವಧಾನಿ ಡಾ. ಆರ್ ಗಣೇಶ್ ಉದ್ಘಾಟಿಸಿದರು. ದೀಪ ಪ್ರಜ್ವಲನೆ ಮತ್ತು ಮಂಗಳವಾದ್ಯದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಶತಾವಧಾನಿ ಡಾ. ಆರ್. ಗಣೇಶ್ ಅರಿವಿನ ಆಳಕ್ಕೆ ಬಹುಭಾಷೆಗಳನ್ನು ಅರಿಯುವುದು ಅಗತ್ಯ. ಸಾಹಿತ್ಯದ ಅಧಿಕೃತತೆಗೆ ಬಹುಭಾಷೆಗಳ ಅಧ್ಯಯನ ಪರಿಣಾಮಕಾರಿ. ಮೂಲ ಸಾಹಿತ್ಯವನ್ನು ಸರಿಯಾಗಿ ಅರಿಯದೆ ಅಭಿಜಾತ ಸಾಹಿತ್ಯವನ್ನು ಪುನರ್ ರಚನೆ ಮಾಡುವಾಗ

Read More