Nagrota Under Siege

Day 2 | Audi 2 – Session 2 : 11.15 am

Bhaavna Arora, Meghna Girish, Shiv Aroor and Surabhi Hodigere

The panel discussion, Nagrota Under Siege, centered around the 2016 attack on the Nagrota Army Base in Jammu and Kashmir, which tragically led to the loss of several soldiers and officers. The attack, involving terrorists infiltrating buildings housing military personnel and their families, highlighted the dual responsibility of soldiers: defending their nation while protecting their loved ones. Moderator Surabhi Hodigere, a well-known policy consultant, guided the discussion on the emotional and psychological toll of such experiences on soldiers and their families, bringing to light stories that often go untold.

Bhaavna Arora, an author with a deep interest in defense issues, shared her reflections on the motivation behind her writing, stressing the importance of capturing the personal stories of soldiers and their families. She discussed her close bond with Meghna Girish, whose son Akshay Girish lost his life in the Nagrota attack, and how this connection deepened her understanding of the sacrifices made by military families. Bhaavna emphasized the need to document these sacrifices to raise awareness about the bravery and resilience required by soldiers and their families.

Shiv Aroor, an Indian journalist and author, added his perspective on the evolving perception of the military in India. He observed that while India has a long history of military engagements, it lacks a robust military culture that acknowledges and respects its soldiers consistently, unlike nations such as the United States. Aroor pointed to the success of films like Amaran, based on his book India’s Most Fearless, as examples of how military heroes are finally gaining recognition in mainstream discourse. He emphasized that the public’s growing awareness and respect for military contributions are long overdue but encouraging.

Meghna Girish, speaking emotionally about her son Akshay, recalled his unwavering pride in serving his country. She shared that despite her family’s initial concerns, Akshay’s passion for his work as a soldier became an inspiration for others, especially young people aspiring to serve in the armed forces. Meghna’s tribute underscored the deep pride military families feel, despite the emotional toll of loss.

The discussion highlighted the importance of recognizing the emotional and psychological sacrifices made by the families of soldiers, who often face neglect despite their profound sacrifices. Bhaavna Arora discussed how the pride in serving the nation is frequently coupled with the pain of loss, with no acknowledgment of the invisible wounds borne by the families left behind. The panel also addressed critical issues such as the Next of Kin (NOK) policy, which fails to account for the complexities of Indian family structures. The policy often designates only one beneficiary, typically the spouse, neglecting the significant role extended family members play in the lives of soldiers, particularly in terms of caregiving and emotional support.

A poignant moment in the session came when the panel shared the story of Havaldar Hungpan Dada, an Ashoka Chakra awardee, and his wife Chasenlawng Dada. Despite receiving the highest peacetime gallantry award, Chasenlawng and her family continue to struggle with bureaucratic challenges. This story illustrated the neglect faced by families of martyrs, underscoring the need for better recognition and policy reforms to ease their burden. It was a stark reminder that the physical awards and recognition given to soldiers often fail to address the ongoing struggles faced by their families in day-to-day life.

The session concluded with a discussion on the need for comprehensive reforms in policies related to military families, particularly the NOK policy. Shiv Aroor emphasized that the purpose of his work is not just to educate or inspire, but to tell the stories that honor the bravery and humanity of soldiers and their families. The panelists agreed that the nation must take a more holistic approach to supporting soldiers and their families, acknowledging their sacrifices and offering meaningful assistance.

The session wrapped up with an engaging Q&A segment where the panelists addressed several important questions from the audience. They discussed the challenges in representing the complexities of military life in literature and film, the need for more accurate portrayals of soldiers’ personal struggles, and the role of media in shaping public perceptions of the armed forces. The discussion further emphasized the urgent need for policy changes to ensure that the sacrifices of military families are not only recognized but also supported in a tangible, meaningful way.

ಭಾವನಾ ಅರೋರಾ ಅವರ ನಾಗ್ರೋಟ ಅಂಡರ್ ಸೀಜ್ (ಪುಸ್ತಕ ಬಿಡುಗಡೆ)

ಈ ಗೋಷ್ಠಿಯು ಭಾವನಾ ಅರೋರಾ ಅವರು ಬರೆದಿರುವ ’ ನಾಗ್ರೋಟಾ ಅಂಡರ್ ಸೀಜ್’ ಪುಸ್ತಕ ಬಿಡುಗಡೆಯೊಂದಿಗೆ ಆರಂಭವಾಯಿತು. 2016 ರ ನವೆಂಬರ್ 29 ರಂದು, ಜಮ್ಮು ಮತ್ತು ಕಾಶ್ಮೀರದ ನಾಗ್ರೋಟಾ ಸೇನಾ ಶಿಬಿರ ದಾಳಿ ಘಟನೆಯಲ್ಲಿ ಭಾರತದ ಅಧಿಕಾರಿಗಳು ಮತ್ತು ಸೇನಾ ನೌಕರರನ್ನು ಕಳೆದುಕೊಂಡೆವು. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಸನ್ಮಾನ್ಯ ಬ್ರಿಜೇಶ್ ಚೌಟರವರು ಈ ಘೋಷ್ಠಿಯಲ್ಲಿ ಉಪಸ್ಥಿತರಿದ್ದವರು.

ಭಾವ್ನಾ ಅರೋರಾ, ಲೇಖಕಿ, ನೂತನ ದೃಷ್ಠಿಕೋನಗಳು ಮತ್ತು ಆಕರ್ಷಕ ಕಥನಕ್ಕಾಗಿ ಪ್ರಸಿದ್ಧಿಯಾಗಿದ್ದಾರೆ.

ಮೇಘನಾ ಗಿರಿಶ್, ಲೇಖಕಿ, ನಮ್ಮ ರಾ?ದ ಅಪರಿಚಿತ ವೀರರ ತ್ಯಾಗ ಮತ್ತು ಸಾಹಸಗಳ ಬಗ್ಗೆ ಮಾತನಾಡುತ್ತಾ ಘಟನೆಗಳಿಗೆ ಮರು ಜೀವ ನೀಡಿದರು.

ಪುಸ್ತಕ ಲೇಖಕಿ ಭಾವನಾ ಅರೋರಾ ಅವರು ನಗ್ರೋಟಾ ದಾಳಿಯಲ್ಲಿ ತಮ್ಮ ಮಗನನ್ನು ಕಳೆದುಕೊಂಡಿರುವ ಮೇಘನಾ ಗಿರೀಶ್ ಅಂತವರ ತ್ಯಾಗಕ್ಕೆ ಮೆಚ್ಚುಗೆ ಸಲ್ಲಿಸಿದರು ಇಂತಹವರ ಜೀವನವು ಸಮಾಜಕ್ಕೆ ಪ್ರೇರಣೆಯಾಗಿ ಕೆಲಸ ಮಾಡುತ್ತದೆ. ಈ ರೀತಿಯ ಜನರು ಮುನ್ನಲೆಗೆ ಬರದ ತೆರೆಮರೆಯ ಸಾಧಕರು ಸಂಕೇತವಾಗಿದ್ದಾರೆ. ಅವರ ಪರಿಶ್ರಮ ಮತ್ತು ದೈರ್ಯದ ಕಥೆಗಳು ಹೊರಬರುತ್ತಿಲ್ಲ ಎಂಬ ವಿಚಾರವನ್ನು ಭಾವನಾ ಅವರು ಹಂಚಿಕೊಂಡರು.

ಗೋಷ್ಠಿಯಲ್ಲಿ ನಂತರ ಮಾತನಾಡಿದ ಭಾರತೀಯ ಪತ್ರಕರ್ತ ಮತ್ತು ಲೇಖಕ ಶಿವ್ ಆರೂರ್ ಈ ದೇಶದ ಮೊದಲ 60 ರಿಂದ 70 ವರ್ಷಗಳು ಸೇನೆಯು ಸೌಲಭ್ಯಗಳಿಂದ ವಂಚಿತವಾಗಿತ್ತು. ನಮ್ಮ ದೇಶವು ಯುನೈಟೆಡ್ ಸ್ಟೇಟ್ಸ್‌ನಿಗಿಂತ ಹೆಚ್ಚು ಯುದ್ಧಗಳನ್ನು ಹೋರಾಡಿದ ದೇಶವಾಗಿದೆ ಎಂದು ಹೇಳಿದರು.

ಸಾಮನ್ಯವಾಗಿ ದಕ್ಷಿಣ ಭಾರತೀಯರು ಸೇನೆಯ ವಿ?ಯದಲ್ಲಿ ಹೆಚ್ಚು ಆಸಕ್ತರಲ್ಲ ಎಂಬ ಅಭಿಪ್ರಾಯ ನೋಡ ಸಿಗುತ್ತದೆ. ಆದರೆ ಶಿವ್ ಅವರ ಮೊದಲ ಪುಸ್ತಕದಲ್ಲಿ ಇದ್ದ ಅಧ್ಯಾಯದ ಆಧಾರವಾಗಿ ’ಅಮರನ್’ ಎಂಬ ಚಿತ್ರ ಯಶಸ್ವಿಯಾಗಿದ್ದುದೇ ಚಿತ್ರನಿರ್ಮಾಪಕರಿಗೆ ದೊಡ್ಡ ಆಶ್ಚರ್ಯವಾಯಿತು, ಸೇನೆ ಮತ್ತು ತಮಿಳುನಾಡು ಎಂದರೆ ಇವು ಎರಡು ಪ್ರತ್ಯೇಕವಾಗಿವೆ ಎಂಬ ಧೋರಣೆ ಇದ್ದಿತು ಮತ್ತು ಜನರಿಗೆ ತಮಿಳುನಾಡಿನಲ್ಲಿ ಸೇನೆ ಸಂಬಂಧಿ ಯಾವುದೇ ವಿಚಾರ ಚರ್ಚೆಗೆ ಬರುತ್ತಿರಲಿಲ್ಲ.

ಆದರೂ ಚಿತ್ರವು 500 ಕೋಟಿ ರೂ. ಗಳಿಸಿತು, ಹಾಗೂ ಯಶಸ್ವಿಯಾಗಿತ್ತು. ಆದ್ದರಿಂದ, ನಿಜಕ್ಕೂ ಯಾವುದೋ ಬದಲಾವಣೆ ಆಗಿದೆ ಎಂದು ಹೇಳಬಹುದು.

ನಂತರ ಮಾತನಾಡಿದ ಮೇಘನಾ ಗಿರೀಶ್ ಅವರು ತಮ್ಮ ಪುತ್ರ ಈ ಪುಸ್ತಕವನ್ನು ಓದಿದ್ದರೆ ಬಹಳ ಹೆಮ್ಮೆಪಡುತ್ತಿದ್ದರು ಎಂದು ಹೇಳಿದರು.

ಭಾವನಾ ಅರೋರಾ ರಾಷ್ಟ್ರದ ಸೇವೆ ಮಾಡುವ ಹೆಮ್ಮೆಯೊಂದಿಗೆ ಎಲ್ಲೋ ಒಂದು ಕಡೆ ನಷ್ಟ ಅನುಭವಿಸುವುದು ಖಂಡಿತ ಎಂದು ಹೇಳಿಕೊಂಡರು. ಸೇನಾ ಕುಟುಂಬಗಳು ಅನುಭವಿಸುವ ನೋವು ಸಾಹಿತ್ಯದಲ್ಲಿ ಬಿಂಬಿತವಾಗಿಲ್ಲ. ನೆಕ್ಸ್ಟ್ ಟು ಕಿನ್ (NOK) ನೀತಿ, ಇದು ಭಾರತೀಯ ಕುಟುಂಬಗಳ ಸಂಕೀರ್ಣತೆಯನ್ನು ಗಮನದಲ್ಲಿಟ್ಟುಕೊಂಡು ಜಾರಿ ಮಾಡಲಾಗಿಲ್ಲ.

ಶಿವ ಆರೂರ್ ಅವರು ತಮ್ಮ ಕೃತಿಯ ಉದ್ದೇಶ ಕೇವಲ ಶಿಕ್ಷಣ ಅಥವಾ ಪ್ರೇರಣೆ ನೀಡುವುದು ಮಾತ್ರವಲ್ಲ, ಸೈನಿಕರ ಹಾಗೂ ಅವರ ಕುಟುಂಬಗಳ ಧೈರ್ಯ ಮತ್ತು ಮಾನವೀಯತೆಯನ್ನು ಗೌರವಿಸುವ ಕಥೆಗಳನ್ನು ಹೇಳುವುದೇ ಎಂದು ಒತ್ತಿ ಹೇಳಿದರು.

ಘೋಷ್ಠಿಯು ಪ್ರಶ್ನೋತ್ತರ ಚರ್ಚೆಯೊಂದಿಗೆ ಮುಕ್ತಾಯವಾಯಿತು. ಈ ಘೋಷ್ಠಿಯ ಸಂಚಾಲಕರಾಗಿ ಸುರಭಿ ಹೊಡಿಗೇರ, ಕಾರ್ಯಕ್ರಮ ನಿರ್ವಹಿಸಿದರು.