Thank you, Guru Dutt! (Book launch and discussion) Guru Dutt centenary remembrance

Day 1 | Audi 2 – Session 6 : 5.15 pm

Lata Jagtiani, Prakash Belawadi and Kartikey Goswami

“Gurudutt – Centenary Remembrance (Book Discussion)” brought together key voices from the world of literature and cinema to explore the life and legacy of one of India’s most iconic filmmakers, Guru Dutt. The discussion began with the launch of the book written by Lata Jagtiani, which delves into the complexities of Guru Dutt’s personal and professional journey. The launch set the tone for the insightful conversation that followed, as the book was hailed as an important contribution to the understanding of a filmmaker who continues to captivate audiences decades after his passing.

Lata Jagtiani, an author and film historian renowned for her work on Guru Dutt’s cinematic legacy, is dedicated to preserving and promoting the artistic evolution of Indian cinema. Prakash Belawadi, an actor, director, and journalist, known for his extensive contributions to Indian theatre and cinema, brought a wealth of experience to the discussion, having impacted both regional and national media. Together, they brought invaluable perspectives to the conversation on Guru Dutt’s work and his influence on Indian filmmaking.

Moderated by Kartikey Goswami, the session provided a thoughtful platform for the panelists to share their insights. The discussion unfolded in a series of turns, with each panelist offering a distinct perspective on the filmmaker’s artistic contributions and the challenges he faced. Lata Jagtiani, drawing from her extensive research, shared anecdotes and lesser-known facts about Guru Dutt’s filmmaking process, his relationship with the industry, and his struggles behind the camera. Prakash Belawadi, a journalist and cinema enthusiast, added depth to the conversation by reflecting on Guru Dutt’s lasting impact on Indian cinema and his complex, yet brilliant persona.

Throughout the discussion, the panelists emphasized Guru Dutt’s pioneering role in shaping the narrative and visual style of Indian cinema, particularly in his work with films like Pyaasa and Kaagaz Ke Phool. They discussed the profound emotional depth in his storytelling, which continues to resonate with audiences across generations. The panelists also touched upon his experimental approach to cinematography, including the innovative use of lighting and camera angles, which revolutionized the visual language of Indian films. Their insights illuminated the artistic genius of Guru Dutt, showcasing how his work transcended conventional filmmaking techniques to create timeless masterpieces.

The conversation also explored the films that Guru Dutt left unfinished, including Baaz and Love and God, which were left incomplete due to his untimely death. The panelists reflected on the void these unfinished works left in his cinematic legacy, acknowledging how they continue to spark curiosity and intrigue. The discussion highlighted that these incomplete projects, though unfinished, remain a testament to Guru Dutt’s vision and his ambition to push the boundaries of Indian cinema. His untimely passing only adds to the mystique of his career, making these films a poignant reminder of what might have been.

The discussion also touched upon the relevance of Guru Dutt’s films in contemporary cinema, considering how his innovative approach to storytelling and visual aesthetics continues to inspire filmmakers today. The conversation was both reflective and celebratory, paying tribute to a filmmaker whose work has stood the test of time. The panelists acknowledged the often tragic narrative of his life, but underscored how his personal struggles only enriched his work, giving his films an authenticity and emotional resonance that remain unmatched.

The session concluded with a question and answer session and Kartikey Goswami aexpressed gratitude to the panelists for their valuable insights and to the audience for their engagement. This insightful discussion not only celebrated Guru Dutt’s centenary but also offered a deeper understanding of his contributions to Indian cinema, ensuring his legacy remains ever-relevant. The event was a fitting tribute to a man whose art continues to inspire new generations of filmmakers and cinephiles alike.

ಗುರುದತ್ – ಶತಮಾನ ಸ್ಮರಣೆ ಈ ಕಾರ್ಯಕ್ರಮವು ಸಾಹಿತ್ಯ ಮತ್ತು ಚಿತ್ರರಂಗದ ಪ್ರಮುಖ ವ್ಯಕ್ತಿಗಳನ್ನು ಒಂದೆಡೆ ಸೇರಿಸಿ, ಭಾರತದ ಹೆಸರಾಂತ ಚಿತ್ರ ನಟ ನಿರ್ದೇಶಕರಾದ ಗುರುದತ್ತ್ ಅವರ ಜೀವನ ಮತ್ತು ವಾಸ್ತವಿಕತೆಯನ್ನು ಅರಿಯಲು ವೇದಿಕೆ ಒದಗಿಸಿತು. ಲತಾ ಜಗತ್ಯಾನಿ ಅವರ ಲೇಖನದ ಪುಸ್ತಕವಾದ ’ ಥ್ಯಾಂಕ್ಯೂ ಗುರುದತ್’ ಬಿಡುಗಡೆ ಸಮಾರಂಭದೊಂದಿಗೆ ಚರ್ಚೆ ಆರಂಭವಾಯಿತು. ಈ ಪುಸ್ತಕವು ಗುರುದತ್ ಅವರ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಸಂಕೀರ್ಣತೆಗಳನ್ನು ಆಳವಾಗಿ ವಿಶ್ಲೇಷಿಸುತ್ತದೆ. ಈ ಪ್ರಾರಂಭವು ಚರ್ಚೆಗೆ ಅರ್ಥಪೂರ್ಣತೆಯನ್ನು ನೀಡಿತು, ಮತ್ತು ಪುಸ್ತಕವನ್ನು ಗುರುದತ್ ಅವರ ಸಿನೆಮಾ ನಿಷ್ಠೆಯ ಕುರಿತ ಮಹತ್ವದ ಕೊಡುಗೆ ಎಂದು ಮೆಚ್ಚಲಾಯಿತು. ಪ್ರಕಾಶ್ ಬೆಳವಾಡಿ, ಭಾರತೀಯ ನಾಟಕ ಮತ್ತು ಸಿನೆಮಾ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆಗಳನ್ನು ನೀಡಿರುವ ನಟ, ನಿರ್ದೇಶಕ, ಮತ್ತು ಪತ್ರಕರ್ತ, ಈ ಚರ್ಚೆಗೆ ಸಮೃದ್ಧ ಅನುಭವವನ್ನು ತಂದರು.

ಲತಾ ಜಗತ್ಯಾನಿ, ಗುರುದತ್ ಅವರ ಸಿನೆಮಾ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ಸಮರ್ಪಿತರಾದ ಲೇಖಕಿ ಮತ್ತು ಸಿನೆಮಾ ಇತಿಹಾಸಕಾರರು, ಭಾರತೀಯ ಚಿತ್ರರಂಗದ ಕಲಾತ್ಮಕ ಅಭಿವೃದ್ಧಿಯನ್ನು ಪ್ರಚಾರ ಮಾಡುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರಿಬ್ಬರೂ ಗುರುದತ್ ಅವರ ಕೃತಿಗಳ ಮತ್ತು ಅವರ ಇಂಪಾಕ್ಟ್ ಕುರಿತು ಅಮೂಲ್ಯ ತತ್ತ್ವಗಳನ್ನು ಹಂಚಿಕೊಂಡರು.

ಕಾರ್ಯಕ್ರಮವನ್ನು ಕಾರ್ತಿಕೇಯ ಗೋಸ್ವಾಮಿ ನಿರ್ವಹಿಸಿದ್ದು, ಚರ್ಚೆಗೆ ವೇದಿಕೆಯನ್ನು ಒದಗಿಸಿದರು. ಚರ್ಚೆಯಲ್ಲಿ ಸದಸ್ಯರು ಗುರುದತ್ ಅವರ ಕಲೆ ಮತ್ತು ಸಿನಿಮಾವನ್ನು ಆಳವಾಗಿ ವಿಶ್ಲೇಷಿಸಿದರು. ಲತಾ ಜಗತ್ಯಾನಿ, ತಮ್ಮ ವಿಶಾಲವಾದ ಸಂಶೋಧನೆ ಆಧರಿಸಿ, ಗುರುದತ್ ಅವರ ಚಲನಚಿತ್ರ ನಿರ್ಮಾಣ ಪ್ರಕ್ರಿಯೆ, ಚಿತ್ರರಂಗದೊಂದಿಗೆ ಅವರ ಸಂಬಂಧ, ಮತ್ತು ಅವರು ಎದುರಿಸಿದ ಸವಾಲುಗಳ ಕುರಿತಾದ ಅಪರೂಪವಾದ ಕಥೆಗಳು ಮತ್ತು ಮಾಹಿತಿಗಳನ್ನು ಹಂಚಿಕೊಂಡರು. ಪ್ರಕಾಶ್ ಬೆಳವಾಡಿ, ಪತ್ರಕರ್ತ ಮತ್ತು ಚಿತ್ರರಂಗ ಆಸಕ್ತರು, ಗುರುದತ್ ಅವರ ಪರಿಣಾಮ ಮತ್ತು ಚಿತ್ರರಂಗದಲ್ಲಿ ಅವರ ದೀರ್ಘಕಾಲದ ಪ್ರಭಾವದ ಕುರಿತು ತತ್ತ್ವಗಳನ್ನು ಕೊಡುಗೆಯನ್ನು ನೀಡಿದರು.

ಚರ್ಚೆಯಲ್ಲಿ ಪ್ಯಾಸಾ ಮತ್ತು ಕಾಗಜ್ ಕೇ ಫೂಲ್ ಹಂತದಲ್ಲಿ ಗುರುದತ್ ಅವರ ಕಥನ ಶೈಲಿಯ ಮತ್ತು ದೃಶ್ಯ ಕೌಶಲ್ಯದ ಪ್ರಾರಂಭಿಕ ಆಕರಗಳನ್ನು ವಿಶ್ಲೇಷಿಸಲಾಯಿತು. ಗುರುದತ್ ಅವರ ಕಥೆಗಳಲ್ಲಿ ಇರುವ ಭಾವನಾತ್ಮಕ ಅಂಶಗಳನ್ನು ಬಿಂಬಿಸಿದ ರೀತಿಯನ್ನು ಅವರು ವಿವರಿಸಿದರು.

ಅವರು ಪೂರ್ಣಗೊಳಿಸದ ಚಿತ್ರಗಳು ಬಾಜ್ ಮತ್ತು ಲವ್ ಅಂಡ್ ಗಾಡ್ ಕುರಿತ ಚರ್ಚೆಯೂ ನಡೆಯಿತು. ಈ ಕೃತಿಗಳು ಗುರುದತ್ ಅವರ ದೂರ ದೃಷ್ಟಿಗೆ ಸಾಕ್ಷಿಯಾಗಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಈ ಚರ್ಚೆ ಗುರುದತ್ ಅವರ ಕೃತಿಗಳ ಪ್ರಸ್ತುತ ~ಪ್ರತಿಪಾದೆಯನ್ನು~ಪ್ರತಿಪಾದನೆಯನ್ನು ಮತ್ತು ಅವರ ಕಲೆ ಹೊಸ ತಲೆಮಾರಿನ ಚಿತ್ರರಸಿಕರಿಗೆ ಹೇಗೆ ಪ್ರೇರಣೆಯಾಗುತ್ತದೆ ಎಂಬುದರ ಕುರಿತು ನೋಟವನ್ನು ನೀಡಿತು. ಪ್ರಶ್ನೋತ್ತರದೊಂದಿಗೆ ಕಾರ್ಯಕ್ರಮ ಮುಗಿಯಿತು, ಮತ್ತು ಕಾರ್ತಿಕೇಯ ಗೋಸ್ವಾಮಿ ಕೃತಜ್ಞತೆಗೈದರು.

ಈ ಚರ್ಚೆಯು ಗುರುದತ್ ಅವರ ಶತಮಾನೋತ್ಸವ ಸ್ಮರಣೆಯು ಮಾತ್ರವಲ್ಲ, ಅವರ ಕಲಾತ್ಮಕ ಕೊಡುಗೆಗಳ ನಿಖರವಾದ ಅರ್ಥವನ್ನು ಪೂರೈಸುವಂತಹ ಘನವಾದ ಸ್ಮರಣೆಯಾಗಿತ್ತು. ಹೊಸ ಪೀಳಿಗೆಯ ಚಿತ್ರ ನಿರ್ಮಾಪಕರಿಗೆ ಮತ್ತು ಚಿತ್ರಪ್ರಿಯರಿಗೆ ಸ್ಪೂರ್ತಿಯಾಗುವ ಗುರುದತ್ ಅವರ ಕಲೆಯು ಶಾಶ್ವತವಾಗಿ ಜೀವಂತವಾಗಿದೆ.