#MlrLitFest
  • mlrlitfest@gmail.com

ಏಕರೂಪ ನಾಗರಿಕ ಸಂಹಿತೆ : ವಾದ-ಸಂವಾದ

Audi 2 – Session 2 : 11.15 am

“Is Uniform Civil Code important in india”- questioned, Civil Lawyer Kshma Nargund. The discussion was on the Topic, ‘Debate on Uniform Civil Code’ at the Mangaluru LIT Fest here on Sunday January 21. Addressing the question M S Chaitra said, “India was ruled by a king, but the government now owns it entirely. A society with a unified civil code will treat all people equally and apply a national civil code that will be universally applicable, regardless of their religion.”

He said, “Legislative assembly refers to the fact that its leaders are responsible for enforcing laws rather than solving citizen concerns. The people have the absolute right to enact laws by their government. India will abolish individual laws and unify all citizens under a single set of laws. The government has no right to interfere in people’s private affairs.”

“India requires UCC, but there ought to be some limitations. The freedom to select a person’s beliefs and address one’s personal issues should be guaranteed to everyone. It is up to the citizens to engage directly with the court or in person,” he said.

The session was followed up by Q and A session.

ಏಕರೂಪ ನಾಗರಿಕ ಸಂಹಿತೆ: ವಾದ – ಸಂವಾದ ನಿರೂಪಿಸಲು, ಕ್ಷಮಾ ನರಗುಂದ ಅವರೊಂದಿಗೆ ನಡೆದ ಸಂಭಾಷಣೆಯಲ್ಲಿ M.S. ಚೈತ್ರ ಅವರು ಹಿಂದಿನ ಕಾಲದ ನಾಗರಿಕತೆಗೂ, ಇಂದಿನ ನಾಗರಿಕತೆಯ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಸಿ ಈಗಿನ ಪೀಳಿಗೆಯ ಯುವಕರಲ್ಲಿ ಕಂಡು ಬರುವ ಅನಾನುಕೂಲತೆಯ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ ಸಾಮಾಜಿಕ ನಡವಳಿಕೆಗಳ ಮೂಲಕ ಸ್ತ್ರೀಪುರುಷ ಸಮತ್ವದ ದಿಕ್ಕಿನಲ್ಲಿ ಏರ್ಪಡುತ್ತಿದ್ದಾರೆ ಹಾಗೂ ಬಹುಪತ್ನಿತ್ವ ಅಥವಾ ಬಹುಪತಿತ್ವ ಗೌರವದ ಆಧಾರದ ಮೇಲೆ ನಡೆಸಲಾಗುತ್ತಿದೆ.

ನಾಗರಿಕ ಸಂಹಿತೆಯು ಒಂದು ನಿರ್ದಿಷ್ಟವಾದ ಕಾನೂನು ಚೌಕಟ್ಟಿನಲ್ಲಿ ಹೇಗೆ ತಮ್ಮ ತೊಂದರೆಗಳನ್ನು ಸರಿಪಡಿಸಿಕೊಳ್ಳಬಹುದು, ಬೇರೆ ದೇಶದಲ್ಲಿ ನೆಲೆಸಿರುವ ನಾಗರಿಕರು ಹೇಗೆ ನಡೆದುಕೊಳ್ಳಬೇಕು ಎಂದು ಸಲಹಾ ರೀತಿಯಲ್ಲಿ ತಿಳಿಸಿದರು. ಏಕರೂಪ ನ್ಯಾಯ ಸಂಹಿತೆಯ ಅಗತ್ಯ, ಭಾರತೀಯರಿಗೆ ಇದೆ. ಇದರ ಸ್ವರೂಪ ಹೇಗಿರಬೇಕು ಮತ್ತು ಹೇಗೆ ಅಳವಡಿಸಬೇಕು ಎಂದು ವಿವರಿಸಿ ಕೋರ್ಟ್ ವಿಚಾರಗಳಲ್ಲಿ ಭೇಟಿ ನೀಡುವ ಅಗತ್ಯತೆಯ ಬಗ್ಗೆ ಜನರೇ ನಿರ್ಧಾರ ಮಾಡಬೇಕು ಎಂದು ಸೂಚಿಸಿದರು.

ಪ್ರಶ್ನೋತ್ತರ ಅವಧಿಯೊಂದಿಗೆ ವಾದ – ಸಂವಾದ ಮುಕ್ತಾಯಗೊಂಡಿತು. ಗುರುಪ್ರಸಾದ್ ನಿರೂಪಿಸಿದರು.