Audi 1 – Session 3 : 12.00 pm
The sixth session of the Mangaluru LIT Fest was moderated by Mr Punith Raj. The panelists for the session on the topic ‘Start-Ups : A path to New Journey’, were Mr Suresh Narasimhan, Dr Chandrashekhar and Dr Satyajit Majumdar.
Dr Chandrashekhar says that an important facet that in the present generation is that the students are much more interested in becoming entrepreneur. The graduates want to do something or the other and it is also the government supporting the young entrepreneurs by providing schemes. He says that manufacturing company is contribute to almost 17% of Indian GDP. He says that after the success of the Chandrayan mission, even small city graduate are talking of aeronautics and want to become entrepreneurs.
Dr Satyajit Majumdar while giving his insights saying that people in India are not ready to take the risk. He says that there are no texts on Indian entrepreneur which makes it difficult for the people to start some business. He says that now we are finding some books on how indian entrepreneurs are growing and hopes that there will be more examples of Indian entrepreneur in the future of studies on entrepreneurship. While talking about his experience of working with the tribal people he says that they took six to seven years just to understand their lifestyle. He says that the tribals are very keen observers and they learn by observing.
Mr Suresh Narasimhan talks about how he has invested in more than seventy startups and the challenges he faces. He says that the health youngsters are much worse than before. He then says that even anxiety attack is another issue. He says that the biggest issue is that the young entrepreneur lose focus very fast compared to the older generation. He further says that parents must not put too many restrictions on the young entrepreneur but must focus on the health and the ethical work of their kids.
The session ended with each of the panelists giving their opinion on startups and that the younger generation must all aspire to become entrepreneurs.
ಸ್ಟಾರ್ಟ್ ಅಪ್ – ಹೊಸ ಪಯಣಕ್ಕೊಂದು ಹಾದಿ
ದೇಶದ ಮೂರು ಪ್ರತಿಷ್ಠಿತ ಎಂಟ್ರೆಪ್ರೆನ್ಯೂರ್ಗಳಾದ ಸುರೇಶ್ ನರಸಿಂಹನ್, ಡಾ ಚಂದ್ರಶೇಖರ್, ಡಾ ಸತ್ಯಜಿತ್ ಮಜುಂದಾರ್ ಅವರು, ಪುನೀತ್ ರಾಜ್ ನಿರ್ವಹಿಸಿದ ವಿಚಾರಗೋಷ್ಠಿಯಲ್ಲಿಸಭಿಕರ ಸಮ್ಮುಖ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಡಾ ಚಂದ್ರಶೇಖರ್ ಮಾತನಾಡಿ ಪ್ರಸಕ್ತ ವಿದ್ಯಮಾನಗಳಿಂದಾಗಿ ಯುವಕರಲ್ಲಿ ಸ್ವ ಉದ್ಯೋಗದ ಕಡೆ ಆಸಕ್ತಿ ಹೆಚ್ಚಾಗಿ ವಾಲುತ್ತಿದೆ. ಪದವೀಧರರಾದ ಬಳಿಕ ಬಹಳಷ್ಟು ಮಂದಿ, ಸರಕಾರಿ ಉತ್ತೇಜನದೊಂದಿಗೆ ಎಂಟ್ರೆಪ್ರೆನ್ಯೂರ್ಗಳಾಗಲು ದಾರಿಯಾಗುತ್ತಿದೆ. ಚಂದ್ರಯಾನ ಅಭಿಯಾನದ ನಂತರ ಯುವಕರು ಏರೋನೋಟಿಕ್ನಂಥ ಕ್ಷೇತ್ರದಲ್ಲೂ ಹೂಡಿಕೆ ಮಾಡಲು ಬಯಸುತ್ತಾರೆ ಎಂದರು
ಭಾರತೀಯರಲ್ಲಿ ಸಾಮಾನ್ಯವಾಗಿ ರಿಸ್ಕ್ ತೆಗೆದುಕೊಳ್ಳುವ ಪ್ರವೃತ್ತಿ ಸ್ವಲ್ಪ ಕಡಿಮೆಯೇ. ಸ್ವ ಉದ್ಯೋಗದ ಬಗ್ಗೆ ಇರುವ ಒಂದಿಷ್ಟು ಪುಸ್ತಕಗಳಿಂದಾಗಿ ಜನರ ಮನಸ್ಸಿನಲ್ಲಿನ ಭಯ ಸಾಮಾನ್ಯವಾಗಿಯೇ ಹೆಚ್ಚಿದೆ. ಹೀಗಾಗಿ ಒಂದಿಷ್ಟು ಸಕಾರಾತ್ಮಕ ಲೇಖನಗಳು, ಭಾರತೀಯ ಸ್ವಉದ್ಯೋಗಿಗಳ ಯಶಸ್ಸಿನ ಕಥೆಗಳನ್ನು ಹೇಳಿದಾಗ ಉತ್ತಮ ಭವಿಷ್ಯದ ಕನಸನ್ನು ಯುವಕರು ಕಾಣಬಹುದು. ವಿದೇಶಿಗರ ಯಶಸ್ಸಿನ ಕಥೆಯನ್ನು ಮಾತ್ರ ವೈಭವೀಕರಿಸುವುದಲ್ಲ ಎಂದು ಡಾ ಸತ್ಯಜಿತ್ ಮಜುಂದಾರ್ ಹೇಳಿದರು.
ಸುರೇಶ್ ನರಸಿಂಹನ್ ಅವರು 70 ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳಲ್ಲಿ ಹಣ ಹೂಡಿದ ನಂತರ ಒಂದಿಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈಗಿನ ಯುವಕರಲ್ಲಿ ಏಕಾಗ್ರತೆಯ ಕೊರತೆ ಬಹಳ ದೊಡ್ಡ ಸಮಸ್ಯೆ. ಪೋಷಕರು ಮಕ್ಕಳ ಮೇಲೆ ಒತ್ತಡವನ್ನು ಕಡಿಮೆ ಮಾಡಬೇಕು ಮತ್ತವರ ಆರೋಗ್ಯ ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಬೇಕು ಮತ್ತು ನೈತಿಕ ನೆಲೆಯಲ್ಲಿ ಕೆಲಸ ಮಾಡಲು ಉತ್ತೇಜಿಸಬೇಕು ಎಂದರು.