Graduating the Education Policy

Day 1 | Audi 1 – Session 5 : 4.00 pm

Dr. Vinay Sahasrabuddhe and Dr. Vinayachandra Banavathy

Dr. Vinay Sahasrabuddhe, a member of parliament and Rajya Sabha (2016-12022) of Maharashtra: After 1947 we needed to give more attention to education policy. In 2020, the New Education Policy was crystal clear as they focused on the rootedness of Indian culture, where the teachers were well equipped, and there was feedback taken for 3 years from different states, Grama Panchayat, and members of parliament, which made the policy a success even the opposition party had fewer complaints to question.

It highlights elements of ancient India, through examples given by teachers and through illustrations that have a better reach for the students. In ancient times people used to go to gurukuls for learning. Home schooling needs to be highlited People should be proud to speak their mother tongue, which is not something to be ashamed of. Language is like a Culture.

Science should be associated with the arts. In the future the government might bring humanities subjects to IIT courses. They are open for multiple experiments.

ವಿನಯ ಸಹಸ್ರಬುಧ್ಯೆ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು (2016-2022) ಮಹಾರಾಷ್ಟ್ರ ಇವರು ಮಾತನಾಡಿ, 1947 ರ ನಂತರ ಶಿಕ್ಷಣ ನೀತಿಯತ್ತ ಹೆಚ್ಚು ಗಮನ ಹರಿಸಬೇಕಾಗಿತ್ತು. 2020 ರಲ್ಲಿ, ಹೊಸ ಶಿಕ್ಷಣ ನೀತಿಯು ಸ್ಪಷ್ಟವಾಗಿತ್ತು ಏಕೆಂದರೆ ಅವರು ಭಾರತೀಯ ಸಂಸ್ಕೃತಿಯ ಮೂಲಗಳ ಮೇಲೆ ಗಮನ ಹರಿಸಿದರು, ಶಿಕ್ಷಕರು ಉತ್ತಮ ತರಬೇತಿ ಪಡೆದಿದ್ದರು, ಮತ್ತು ವಿವಿಧ ರಾಜ್ಯಗಳು, ಗ್ರಾಮ ಪಂಚಾಯತ್ ಮತ್ತು ಸಂಸದ ಸದಸ್ಯರಿಂದ 3 ವರ್ಷಗಳ ಕಾಲ ಪ್ರತಿಕ್ರಿಯೆಯನ್ನು ಪಡೆಯಲಾಯಿತು, ಇದು ವಿರೋಧ ಪಕ್ಷದವರಿಗೂ ಕೂಡ ಕಡಿಮೆ ಆಕ್ಷೇಪಗಳನ್ನು ಎತ್ತುವಂತೆ ಮಾಡಿತು ಎಂದರು.

ಹೊಸ ಶಿಕ್ಷಣ ನೀತಿ ಪ್ರೇರೇಪಣಾದಾಯಕವಾಗಿದೆ. ಶಿಕ್ಷಕರು ನೀಡುವ ಉದಾಹರಣೆಗಳು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಆಲೋಚನೆ ನೀಡುವ ವಿವರಣಗಳ ಮೂಲಕ ಪ್ರಾಚೀನ ಭಾರತದ ಅಂಶಗಳನ್ನು ಎತ್ತಿ ತೋರಿಸುತ್ತದೆ. ಪ್ರಾಚೀನ ಕಾಲದಲ್ಲಿ ಜನರು ಕಲಿಕೆಗಾಗಿ ಗುರುಕುಲಗಳಿಗೆ ಹೋಗುತ್ತಿದ್ದರು. ಗೃಹ ಶಿಕ್ಷಣವನ್ನು ಉತ್ತೇಜಿಸಬೇಕು. ಜನರು ತಮ್ಮ ಮಾತೃಭಾ?ಯನ್ನು ಮಾತನಾಡುವುದರಲ್ಲಿ ಹೆಮ್ಮೆ ಪಡಬೇಕು, ಅದರ ಬಗ್ಗೆ ತಾತ್ಸಾರ ಬೇಡ. ಭಾಷಾ ಸಂಸ್ಕೃತಿಯನ್ನು ಬಿಂಬಿಸುತ್ತದೆ.

ವಿಜ್ಞಾನವನ್ನು ಕಲೆಗಳೊಂದಿಗೆ ಸಂಯೋಜಿಸಬೇಕು. ಭವಿ?ದಲ್ಲಿ ಸರ್ಕಾರವು ಕಲಾ ವಿಷಯಗಳನ್ನು ಐಐಟಿ ಪಠ್ಯಕ್ರಮಕ್ಕೆ ತರಬಹುದು ಎಂದರು.