Day 2 | Audi 3 – Session 2 : 11.00 pm
ಸಮುದ್ಯತಾ ಮತ್ತೂರು, ಪ್ರಸಾದ ಭಾರದ್ವಾಜ್ ಮತ್ತು ಡಾ. ಪಾದೇಕಲ್ಲು ವಿಷ್ಣು ಭಟ್
Kumaravyasa Bharata: Recitation and Commentary
At the 8th edition of the Mangalore Lit Fest, a session featuring the recitation and commentary of a segment from Kumaravyasa Bharata was held. Verses from the ‘Shri Krishna Rayabhara’ (The Embassy of Shri Krishna) chapter of Kumaravyasa Bharata were recited and interpreted.



Samudyatha Mutthuru and Prasad Bhardwaj performed the recitation of the verses. Renowned scholar Dr. Padekallu Vishnu Bhat provided an eloquent commentary. The gathered audience thoroughly enjoyed the program.
ಕುಮಾರವ್ಯಾಸ ಭಾರತ: ವಾಚನ- ವ್ಯಾಖ್ಯಾನ
ಮಂಗಳೂರು ಲಿಟ್ ಫೆಸ್ಟ್ ನ 8ನೇ ಆವೃತ್ತಿಯಲ್ಲಿ ಕುಮಾರವ್ಯಾಸ ಭಾರತದ ಒಂದು ಭಾಗದ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ಕುಮಾರವ್ಯಾಸ ಭಾರತದ ಶ್ರೀಕೃಷ್ಣ ರಾಯಭಾರ ಅಧ್ಯಾಯದ ಪದ್ಯಗಳನ್ನು ಇಲ್ಲಿ ವಾಚನ ಮತ್ತು ವ್ಯಾಖ್ಯಾನ ನಡೆಸಲಾಯಿತು. ಸಮುದ್ಯತಾ ಮುತ್ತೂರು, ಪ್ರಸಾದ ಭಾರದ್ವಾಜ್ ಅವರು ಪದ್ಯ ವಾಚನ ಮಾಡಿದರು.
ವಿದ್ವಾಂಸರಾದ ಡಾ. ಪಾದೇಕಲ್ಲು ವಿಷ್ಣು ಭಟ್ ಸೊಗಸಾಗಿ ವ್ಯಾಖ್ಯಾನ ನೀಡಿದರು. ನೆರೆದ ಸಭಿಕರು ಈ ಕಾರ್ಯಕ್ರಮವನ್ನು ಆನಂದಿಸಿದರು.