Session 2022 Archives - Mangaluru

ಕಾಶ್ಮೀರ್ ಪೈಲ್ಸ್ ಹಲವು ಒಳಾರ್ಥಗಳನ್ನು ಒಳಗೊಂಡಿರುವ ಸಿನಿಮಾ : ಪ್ರಕಾಶ್ ಬೆಳವಾಡಿ
ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದ ಐದನೇ ಗೋಷ್ಠಿ ‘Kashmir files – reel and real’ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಕಾಶ್ ಬೆಳವಾಡಿ, ಸಹನಾ ವಿಜಯ್ ಕುಮಾರ್ ಭಾಗವಹಿಸಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಪ್ರಕಾಶ್ ಬೆಳವಾಡಿ ಮಾತನಾಡಿ , ಸಿನಿಮಾವನ್ನು ಎರಡು ಗಂಟೆಗಳಲ್ಲಿ ಕಟ್ಟಿಕೊಡಬೇಕು. ಕಾಶ್ಮೀರ್ ಪೈಲ್ಸ್ ಹಲವು ಒಳಾರ್ಥಗಳನ್ನು ಒಳಗೊಂಡಿರುವ ಸಿನಿಮಾವಾಗಿದೆ. ಚಿತ್ರ ಹಲವು ಸತ್ಯ ಶೋಧನೆಗೆ ಸಾಕ್ಷಿಯಾಗಿದೆ, ಹೀಗಾಗಿ ಸಿನಿಮಾ ಜನರ ಮನಮುಟ್ಟುವಲ್ಲಿ ಸಪಲವಾಗಿದೆ. ಈ ಸಿನಿಮಾ ಮುಖೇನ ಹಲವು ವಿಚಾರಗಳು ಬೆಳಕಿಗೆ ಬಂದಿದೆ. ಭಾರತೀಯರು ಸತ್ಯ ತಿಳಿಯಲು ತೋರಿದ ಸಿನಿಮಾಗೆ, ಜನ ಪ್ರೋತ್ಸಾಹ ನೀಡಿದ್ದು, ನಿಜಕ್ಕೂ ಇತಿಹಾಸವೇ ಎಂದು ಅಭಿಪ್ರಾಯಪಟ್ಟರು.

ಸಿನಿಮಾ ವಿರುದ್ದ ವ್ಯಕ್ತವಾದ ಅಭಿಪ್ರಾಯಗಳ ಬಗ್ಗೆ ಅಸಮಾಧಾನ ತಂದಿದೆ. ಅಂದಿನ ಅಡಳಿತ ವ್ಯವಸ್ಥೆ, ಕಾಶ್ಮೀರದ ದುರಂತಕ್ಕೆ ಸ್ಪಂದಿಸದಿರುವುದು ವಿಷಾದನೀಯ. ಪ್ರಸ್ತುತ ಆಡಳಿತ ಈ ಕುರಿತು ಕ್ರಮ ಕೈಗೊಳ್ಳುತ್ತಿರುವ ನಿರ್ಣಯಗಳು ಸ್ವಾಗತಾರ್ಹ ಎಂದರು.

ಲೇಖಕಿ ಸಹನಾ ವಿಜಯ್ ಕುಮಾರ್ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

ವರದಿ : ದಿವ್ಯಶ್ರೀ ವಜ್ರದುಂಬಿ

The post ಕಾಶ್ಮೀರ್ ಪೈಲ್ಸ್ ಹಲವು ಒಳಾರ್ಥಗಳನ್ನು ಒಳಗೊಂಡಿರುವ ಸಿನಿಮಾ : ಪ್ರಕಾಶ್ ಬೆಳವಾಡಿ appeared first on Mangaluru.

ಕನ್ನಡದ ರಾಜಮನೆತನಗಳು
ಬೆಂಗಳೂರಿನ ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದ ನಾಲ್ಕನೇ ಗೋಷ್ಠಿ ‘ಕನ್ನಡದ ರಾಜಮನೆತನಗಳು’ ಎಂಬ ವಿಷಯದ ಮೇಲೆ ನಡೆಯಿತು.

ಡಾ. ಸೋಂದಾ ಲಕ್ಷ್ಮೀಶ ಹೆಗಡೆ ಮಾತನಾಡಿ ಶಾಸ್ತ್ರ ಮತ್ತು ಸೂತ್ರಗಳಿಗೆ ಕಲಶಪ್ರಾಯವಾಗಿರುವಂತೆ ಮೌರ್ಯರ ಆಡಳಿತವಿತ್ತು.

ಕದಂಬರು ಭಾಷೆಗೆ ಪ್ರಮುಖ ಆದ್ಯತೆಯನ್ನು ನೀಡಿದ್ದರು. ಕನ್ನಡದ ಪ್ರಥಮ ಶಾಸನವಾದ ತಾಳಗುಂದದ ಸಿಂಹಖಟಾಂಜನ ಶಾಸನ ಕದಂಬರ ಕಾಲದ ಆಡಳಿತದಲ್ಲಿ ಭಾಷೆಗೆ ಆದ್ಯತೆ ನೀಡಿದ ಕುರುಹುಗಳು ಲಭ್ಯವಿದೆ. ಇತಿಹಾಸ ಓತಪ್ರೋತವಾಗಿದೆ. ನಾವು ಪಠ್ಯಗಳಲ್ಲಿ ಕಲಿಯುವ ವಿಷಯಗಳು ಸತ್ಯದ ಚರಿತ್ರೆಯಾಗಲಿ ಎಂದರು.

ಶಾತವಾಹನರು ಕನ್ನಡಕ್ಕೆ ಒಳ್ಳೆಯ ಆಡಳಿತವನ್ನೆ ನೀಡಿದ್ದಾರೆ. ಬನವಾಸಿಯಲ್ಲಿ ತಮ್ಮ ಹೆಜ್ಜೆ ಗುರುತನ್ನು ಗಟ್ಟಿ ಮಾಡಿಕೊಂಡರು. ವಾಣಿಜ್ಯ ವ್ಯಾಪಾರದಲ್ಲಿ ಪ್ರಸಿದ್ದಿ ಪಡೆದು ವಿದೇಶಿ ವ್ಯಾಪಾರದಲ್ಲಿ ಗಣನೀಯವಾಗಿ ಕಾಣಿಸಿಕೊಂಡಿದ್ದರು. ಹಾಗೆಯೇ ಕನ್ನಡಕ್ಕೆ ಪಲ್ಲವರಿಂದ ಹಿಡಿದಿದ್ದ ಗ್ರಹಣವನ್ನು ಕದಂಬರು ಹೊಡೆದು ಹೊಡಿಸಿದರು. ಕದಂಬರ ಬಗ್ಗೆ ಇರುವ ಪೂರ್ವಗ್ರಹ ನಮಗೆ ಹೋಗಬೇಕು. ಭಾಷೆಗೆ ಅವರು ಕೊಟ್ಟ ಪ್ರಾಮುಖ್ಯತೆಯ ಜೊತೆಗೆ ಅದ್ಭುತ ಶಾಸನಗಳನ್ನು ಕೊಟ್ಟರು. ಇಂತಹ ಕೊಡುಗೆಗಳನ್ನು ನಾವು ಸ್ಮರಿಸಲೇಬೇಕು ಎಂದರು.

ಡಾ ಅನುರಾಧ ವಿ ಮಾತನಾಡಿ, ಭಾರತದ ಶಾಸನಗಳ ಪಿತಾಮಹ ಚಕ್ರವರ್ತಿ ಅಶೋಕ. ಭಾರತದ ಇತಿಹಾಸವನ್ನು ಶಾಶ್ವತವಾಗಿಸುವಲ್ಲಿ ಶ್ರಮಿಸಿದ. ಕರ್ನಾಟಕದ ಇತಿಹಾಸ, ಅಶೋಕನ ಇತಿಹಾಸದಲ್ಲಿ ದೊಡ್ಡದಾದ ಮಹತ್ವ ಪಡೆದಿತ್ತು. ಹಾಗೆಯೇ ಅರಬ್ಬರು ಹಡಗಿನಲ್ಲಿ ಕರ್ನಾಟಕ ಕರಾವಳಿ ಭಾಗಕ್ಕೆ ಕೂಲಿ ಕೆಲಸಗಾರರಾಗಿ ಬರುತ್ತಿದ್ದರು, ರಸ್ತೆ ನಿರ್ಮಾಣ ಮೊದಲಾದ ಕೆಲಸಗಳಲ್ಲಿ ತೊಡಗುತ್ತಿದ್ದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ ಸಂಪನ್ಮೂಲಗಳ ಶ್ರೀಮಂತಿಕೆ ತಿಳಿಯುತ್ತದೆ. ಅದೇ ರೀತಿ ಮಂಗಳೂರು, ಮಲ್ಪೆ, ಹೊನ್ನಾವರ ಶಾತವಾಹನರ ಪ್ರಮುಖ ವ್ಯಾಪಾರ ಕೇಂದ್ರಗಳಾಗಿದ್ದವು ಎಂಬುದನ್ನು ಇತಿಹಾಸ ಮೀರಿ ನಾವು ತಿಳಿದುಕೊಳ್ಳಬೇಕಾದ ವಿಷಯ ಎಂದರು.

ಕಾರ್ಯಕ್ರಮದಲ್ಲಿ ವಿರೂಪಾಕ್ಷ ಎಂ ರಾವ್ ಸಂವಾದ ನಿರ್ವಹಿಸಿದರು.

ವರದಿ : ದೀಕ್ಷಿತಾ ಜೇಡರಕೋಡಿ

The post ಕನ್ನಡದ ರಾಜಮನೆತನಗಳು appeared first on Mangaluru.

ಆಧ್ಯಾತ್ಮಿಕ ಮತ್ತು ಲೌಕಿಕ ಜೀವನವನ್ನು ಸಮಾನವಾಗಿ ಸ್ವೀಕರಿಸುವುದು ಸಾಂಸ್ಕೃತಿಕ ಭಾರತ – ಡಾ. ಜಿ. ಬಿ. ಹರೀಶ್
ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತಿಯ ಎರಡನೇ ದಿನದ ಎರಡನೇ ಗೋಷ್ಠಿ ‘ ಕನ್ನಡಿಗರ ಕಣ್ಣಲ್ಲಿ ಸಾಂಸ್ಕೃತಿಕ ಭಾರತ’ ಎಂಬ ವಿಷಯದ ಮೇಲೆ ನಡೆಯಿತು. ಈ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಜೆ.ಬಿ ಹರೀಶ, ಡಾ. ನಿರಂಜನ ವಾನಳ್ಳಿ ಮತ್ತು ಜಿ.ಆರ್ ಸಂತೋಷ್ ಭಾಗವಹಿಸಿದರು.

ಡಾ. ಜೆ.ಬಿ ಹರೀಶ ಮಾತನಾಡಿ, ಆಧ್ಯಾತ್ಮಿಕ ಮತ್ತು ಲೌಕಿಕತೆಯನ್ನು ಸಮಾನವಾಗಿ ಸ್ವೀಕರಿಸುವುದು ಸಾಂಸ್ಕೃತಿಕ ಭಾರತ. ಸಂಸ್ಕೃತಿ, ನಾಗರಿಕತೆ ಅನ್ನುವುದನ್ನು ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಿಲ್ಲ. ಭಾರತೀಯ ಕಲೆ, ಸಂಸ್ಕೃತಿ, ಕುಟುಂಬ ವ್ಯವಸ್ಥೆಯ ದೀರ್ಘತೆ, ಭಾರತೀಯ ಸಂಸ್ಕೃತಿಯ ಮೌಲ್ಯಗಳು ಇವೆಲ್ಲವೂ ಮೆರುಗನ್ನು ಸೃಷ್ಟಿಸಿದೆ. ಹಾಗೆಯೇ ತಾಂಜೇನಿಯರ ದೃಷ್ಟಿಯಲ್ಲಿ ಭಾರತ ದೇಶವು ವೈಭವಯುತವಾದ ರಾಷ್ಟ್ರ. ಹಾಗೆಯೇ ಭಾರತ ಬುದ್ಧನ ನಾಡು ಎಂಬ ಕಲ್ಪನೆಯೂ ಅವರಲ್ಲಿದೆ ಎಂದರು.

ಸಂಸ್ಕೃತಿ ಮತ್ತು ನಾಗರಿಕತೆ ಬೇರೆ ಬೇರೆಯಾಗಿದೆ. ಸಂಸ್ಕೃತಿ ಅಮೂರ್ತವಾಗಿರುತ್ತದೆ ಆದರೆ ಅನುಭವಕ್ಕೆ ಸಿಗುತ್ತದೆ. ಇಲ್ಲಿಯ ತನಕ ಉಳಿದು ಬಂದಿರುವುದು ಸಂಸ್ಕೃತಿ. ವಿಯೆಟ್ನಾಂ ಜನರಿಗೆ ಭಾರತದ ಬಗ್ಗೆ ಅತೀವ ಗೌರವ ಮತ್ತು ಪ್ರೀತಿ ಈದೆ. ಇದಕ್ಕೆ ಕಾರಣ ಭಾರತ ಬುದ್ಧನ ನಾಡು ಎಂಬುದು. ಭಾರತದ ಆರಾಧನಾ ಪದ್ಧತಿ ಮತ್ತು ವಿಯೆಟ್ನಾಂ ಆರಾಧನಾ ಪದ್ಧತಿ ನಡುವೆ ಸಾಮ್ಯತೆ ಇದೆ. ಕೈ ಜೋಡಿಸಿ ಪ್ರಾರ್ಥನೆ ಮಾಡುತ್ತಾರೆ. ದೇವೆ ಆರಾಧನೆಯಂತಹ ಪದ್ಧತಿ, ಪಿತೃ ತರ್ಪಣ ಪದ್ಧತಿ ನಡೆಯುತ್ತದೆ. ಅಲ್ಲಿ ಬೌದ್ಧ ಧರ್ಮ, ಕನ್‌ಫ್ಯೂಶಿಯಸ್‌ ಧರ್ಮ, ಟಾವೋ ಮತ್ತು ಇತರ ಜಾನಪದ ಧರ್ಮಗಳಿವೆ. ಭಾರತದ ಕೂಡು ಕುಟುಂಬದ ಬಗ್ಗೆ ಅವರಿಗೆ ಆಶ್ಚರ್ಯದ ಭಾವನೆ ಇದೆ. ನಾಯಿಯನ್ನೂ ತಿನ್ನುವಂತಹ ಅಪ್ಪಟ ಮಾಂಸಹಾರಿಗಳು.  40 ವರ್ಷಗಳ ವಿದೇಶಿಗರ ನಿರಂತರ ಆಕ್ರಮಣದ ಕಾರಣ ಅವರಲ್ಲಿ ಅಪರಿಮಿತವಾದ ದೇಶಪ್ರೇಮ ಇದೆ. ತಮ್ಮ ದೇಶದ ಹೆಸರನ್ನು ಹೇಳುವಾಗ ಎದೆಮಟ್ಟುವ ಅಭ್ಯಾಸ ಅವರಿಗೆ ಇದೆ. ಪುರುಷರ ಯುದ್ಧದಲ್ಲಿ ಭಾಗಿಗಳಾಗುವ ಕಾರಣ ಅಲ್ಲಿನ ಮಹಿಳೆಯರು ಕುಟುಂಬದ ಜವಾಬ್ದಾರಿಯನ್ನು ತಾವೇ ಹೊತ್ತುಕೊಳ್ಳುತ್ತಾರೆ. ಹೆಚ್ಚು ದೈಹಿಕ ಸಾಮರ್ಥ್ಯ ಅಧಿಕವಿರುವ ಕೆಲಸಗಳನ್ನು ಮಾಡುತ್ತಾರೆ. ಅವಲೋಕಿತೇಶ್ವರ ವಿಯೆಟ್ನಾಂನಲ್ಲೂ ಇದೆ. ಆಧ್ಯಾತ್ಮಿಕ ಮತ್ತು ಲೌಕಿಕ ಜೀವನವನ್ನು ಸಮಾನವಾಗಿ ಸ್ವೀಕರಿಸುವುದು ಸಾಂಸ್ಕೃತಿಕ ಭಾರತ.

ಡಾ. ನಿರಂಜನ ವಾನಳ್ಳಿ ಮಾತನಾಡಿ, ಸಾಂಸ್ಕೃತಿಕ ಭಾರತ ತಜಕಿಸ್ತಾನ್ ಮತ್ತು ಒಮಾನ್ ದೇಶದ ಪ್ರಜೆಗಳ ಕಣ್ಣುಗಳಲ್ಲಿ ಹಿಂದುಸ್ಥಾನಿ ದೇಶ ಎಂದೇ ಪ್ರಸಿದ್ಧವಾಗಿದೆ. ಭಾರತ ದೇಶದ ಮೇಲೆ ಪ್ರೀತಿ, ಜೀವನದಲ್ಲಿ ಒಂದು ಭಾರಿಯಾದರು ಭಾರತಕ್ಕೆ ಹೋಗಬೇಕು, ಆಗ್ರಾದಲ್ಲಿರುವ ತಾಜ್ ಮಹಲ್ ಅನ್ನು ಒಮ್ಮೆಯಾದರು ಸ್ಪರ್ಶಿಸಬೇಕು, ಬಾಲಿವುಡ್ ಸಿನಿಮಾ ನೋಡಬೇಕು ಎಂಬ ಕುತೂಹಲ ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ, ಕಲೆ, ಸಂಸ್ಕೃತಿಯನ್ನು ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.

ತಜಕೀಸ್ಥಾನದಲ್ಲಿ ಭಾರತೀಯ ಸಂಸ್ಕೃತಿಯನ್ನು ಪಸರಿಸುವ ಕಾರ್ಯವನ್ನು ನಾವು ಮಾಡಿದ್ದೇವೆ. ಅಲ್ಲಿನ ಜನರಿಗೆ ಭಾರತದ ಬಗ್ಗೆ ಅತೀವ ಪ್ರೀತಿ ಇದೆ. ಅಲ್ಲಿ ಒಂದು ಸಾವಿರ ಭಾರತೀಯರು ಮೆಡಿಕಲ್‌ ಕಲಿಯುತ್ತಿದ್ದಾರೆ. ಇಸ್ಲಾಂ ರಾಷ್ಟ್ರವಾದರೂ ಅಲ್ಲಿನ ಜನ ಉದಾರವಾದಿಗಳು. ಅಲ್ಲಿ ಗಟ್ಟ ಬಿಟ್ಟರೆ ತೆರಿಗೆ ಕಟ್ಟಬೇಕಾಗುತ್ತದೆ. ಗಡ್ಡ ಬಿಟ್ಟವರ ಮೇಲೆ ಅಲ್ಲಿನ ರಾಜನ ಜನರು ಕಣ್ಣಿಟ್ಟಿರುತ್ತಾರೆ. ಧರ್ಮವನ್ನು ಸಾರ್ವಜನಿಕವಾಗಿ ಅಲ್ಲಿ ಪ್ರಚಾರ ಮಾಡುವಂತೆ ಇಲ್ಲ. ಅದೇನಿದ್ದರೂ ಮನೆಯೊಳಗಡೆಯೇ ಇರಬೇಕು. ಕಮ್ಯೂನಿಸ್ಟ್‌ ಪ್ರಭಾವ ಇದಕ್ಕೆ ಕಾರಣ. ಬಾಲಿವುಡ್‌ ಸಿನಿಮಾ ಅವರಿಗೆ ಅಚ್ಚುಮೆಚ್ಚು. ಭಾರತವನ್ನು ಅವರು ಹಿಂದೂಸ್ಥಾನ ಎಂದು ಕರೆಯುತ್ತಾರೆ. ಇಲ್ಲಿನ ರಾಜಧಾನಿ ದಶಾಂಬೆಯಲ್ಲಿ ಸ್ವಾಮಿ ವಿವೇಕಾನಂದ ಕೇಂದ್ರದ ಮೂಲಕ ಭಾರತ ಸಂಸ್ಕೃತಿ ಪರಿಚಯಿಸುವ ಕಾರ್ಯ ಮಾಡಿದ್ದೇವೆ ಎಂದರು.

ಜಿ.ಆರ್ ಸಂತೋಷ್ ಮಾತನಾಡಿ, ಭಾರತ ಸಂಸ್ಕೃತಿ ಎಂಬುದು ಆನಂದದ ಅಭಿವ್ಯಕ್ತಿ. ಕುಟುಂಬ ಪದ್ಧತಿ, ನಿಲುವು ಹಾಗೆಯೇ ತಮ್ಮ ಸಂಸ್ಕೃತಿಯ ಕಂಪನ್ನು ಮುಂದಿನ ಪೀಳಿಗೆಗಳಿಗೆ ಹೇಗೆ ಹಂಚುತ್ತಾರೆ ಇವೆಲ್ಲವೂ ತಾಂಜೇನಿಯದವರಿಗೆ ಕುತೂಹಲವನ್ನು ಉಂಟುಮಾಡಿತು. ಆ ದೇಶದಲ್ಲಿ ಬೀದಿಯುದ್ದಕ್ಕೂ ಭಾರತೀಯ ದೇಶದ ದೇವಾಲಯವನ್ನು ಕಾಣಬಹುದು, ಈ ದೇವಾಲಯವು ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಪ್ರಸಾರ ನಡೆಸುವ ಕಾರ್ಯವನ್ನು ನಡೆಸುತ್ತಿದೆ ಎಂದರು.

ತಾಂಜೇನಿಯಾ ಪೂರ್ವ ಆಫ್ರಿಕಾ ದೇಶ. 300 ವರ್ಷಗಳ ಹಿಂದೆಯೇ ಅಲ್ಲಿಗೆ ಭಾರತೀಯರ ಪ್ರವೇಶ ನಡೆದಿದೆ. ವ್ಯಾಪಾರಿಗಳಾಗಿ ಭಾರತೀಯರು ಅಲ್ಲಿಗೆ ತೆರಳಿ ತಮ್ಮ ಸಂಸ್ಕೃತಿಯನ್ನು ಪಸರಿಸಿದ್ದಾರೆ. ಅಲ್ಲಿ ಅನೇಕ ದೇವಾಲಯಗಳ ಸ್ಥಾಪನೆಯೂ ಆಗಿದೆ. 100 ವರ್ಷಗಳ ಹಿಂದೆ ಅಲ್ಲಿ ಸ್ವಾಮಿ ನಾರಾಯಣ ದೇಗುಲ ನಿರ್ಮಾಣವಾಗಿದೆ. ದೇಗುಲ ಅಲ್ಲಿ ಸಂಸ್ಕೃತಿ ಹರಡುವ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿದೆ. ಹಿಂದಿ, ಯೋಗ ತರಬೇತಿ ನೀಡುತ್ತಿದೆ. ಇಲ್ಲಿನ ಜನರಿಗೆ ಭಾರತದ ಸಿನಿಮಾದ ಬಗ್ಗೆ ಹೆಚ್ಚಿನ ಒಲವಿದೆ. ಭಾರತೀಯರ ಬಗ್ಗೆ ಪ್ರೀತಿ ಇದೆ. ಗಾಂಧೀಜಿಯ ಪ್ರತಿಮೆ ಭಾರತದ ಹೊರಗೆ ಮೊದಲು ಸ್ಥಾಪನೆಗೊಂಡಿದ್ದೇ ತಾಂಜೇನಿಯಾದಲ್ಲಿ, ಅಲ್ಲಿನ ಪ್ರಥಮ ಅಧ್ಯಕ್ಷನಿಗೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಇತ್ತು. ಅಲ್ಲಿನ ಶಾಲೆ, ಆಸ್ಪತ್ರೆಗಳಿಗೆ ಭಾರತೀಯರು ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಅಲ್ಲಿ ಇಂದಿರಾ ಗಾಂಧಿ ರಸ್ತೆ, ಇಂಡಿಯಾ ರಸ್ತೆ, ಟೆಂಪಲ್ ಸ್ಟ್ರೀಟ್ ಗಳಿವೆ. ರಾಮ, ಕೃಷ್ಣ, ಆಂಜನೇಯ ದೇಗುಲಗಳಿವೆ ಎಂದರು.

ಕಾರ್ಯಕ್ರಮದಲ್ಲಿ ಎರಡನೇ ಗೋಷ್ಠಿಯ ಸಂವಾದವನ್ನು ಡಾ. ವಿಜಯಲಕ್ಷ್ಮಿ ನಿರ್ವಹಿಸಿದರು.

ವರದಿ : ಶರಣ್ಯ, ಸೋನಿಕಾ ಪಾಣೆಮಂಗಳೂರು

The post ಆಧ್ಯಾತ್ಮಿಕ ಮತ್ತು ಲೌಕಿಕ ಜೀವನವನ್ನು ಸಮಾನವಾಗಿ ಸ್ವೀಕರಿಸುವುದು ಸಾಂಸ್ಕೃತಿಕ ಭಾರತ – ಡಾ. ಜಿ. ಬಿ. ಹರೀಶ್ appeared first on Mangaluru.

ಭಾರತೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕಲಿಕೆಯು ರೂಪುಗೊಳ್ಳಬೇಕು – ನಿತಿನ್ ಶ್ರೀಧರ್
ಭಾರತ್ ಫೌಂಡೇಶನ್ ವತಿಯಿಂದ 2022ನೇ ಸಾಲಿನ ಮಂಗಳೂರು ಲಿಟ್ ಫೆಸ್ಟ್­ನ ಎರಡನೇ ದಿನದ ಕಾರ್ಯಕ್ರಮದ ನಾಲ್ಕನೇ ಆವೃತ್ತಿಯ ಮೂರನೇ ಗೋಷ್ಠಿಯು’ civilization Narrative’ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ನಿತಿನ್ ಶ್ರೀಧರ್, ಸಾಯಿಸ್ವರೂಪ ಅಯ್ಯರ್, ಆಮಿ ಗನಾತ್ರ ಭಾಗವಹಿಸಿದರು.

ಈ ಸಂಧರ್ಭದಲ್ಲಿ ಸಂವಾದದಲ್ಲಿ ಮಾತನಾಡಿದ ನಿತಿನ್ ಶ್ರೀಧರ್, ಜ್ಞಾನವೇ ನಾಗರಿಕತೆಯ ಮೂಲವಾಗಿದೇ. ಪುರಾಣದಲ್ಲಿ ಘಟಿಸಿದ ಪ್ರತಿಯೊಂದು ಘಟನೆಗಳನ್ನೂ ವಿವಿಧ ಆಯಾಮಗಳಲ್ಲಿ ಅವಲೋಕಿಸಲಾಗಿದ್ದು, ಇದು ಅಂತಿಮವಾಗಿ ಧರ್ಮದ ಸತ್ಯ ವನ್ನು ಪ್ರತಿಪಾದಿಸುತ್ತದೆ. ಧರ್ಮವು ಅಗಾಧ ಅರ್ಥಗಳನ್ನು ಒಳಗೊಂಡಿದೆ, ಹಾಗಾಗಿ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಇವು ಪ್ರೇರಣಾತ್ಮಕ ಪರಿಣಾಮ ಬೀರುತ್ತದೆ.

ನಮ್ಮ ಅಪೂರ್ಣ ತಿಳುವಳಿಕೆಗೆ ಮೂಲ ವಿಷಯನ್ನು ಸುಳ್ಳೆಂದು ಬಿಂಬಿಸುವುದು ಸಲ್ಲದು. ಆಧ್ಯಾತ್ಮಿಕತೆಯ ಸತ್ಯ- ಅಸತ್ಯಗಳ ತಿರುಳು ಆಳವಾದ ಅಧ್ಯಯನದಿಂದಲೇ ಹೊರಬರಲು ಸಾಧ್ಯ. ಈ ಮುಖೇನ ಮೌಲ್ಯಗಳನ್ನು ಅರಿತುಕೊಂಡು ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಮೌಲ್ಯಯುತ ಅಂಶಗಳನ್ನು ಕೊಡುವಲ್ಲಿ ಗಮನ ವಹಿಸಬೇಕು. ಬಾಲ್ಯದಿಂದಲೇ ಕಲಿಕೆಯಲ್ಲಿ ಶ್ರದ್ದೆ ಮತ್ತು ಸ್ವಾ ಅಧ್ಯಾಯದಂತಹ ಅಂಶಗಳನ್ನು ಅಳವಡಿಸಿ ಕೊಳ್ಳಬೇಕು. ವಿದೇಶಿ ಅಧ್ಯಯನ ಕ್ರಮವನ್ನು ಕುರುಡಾಗಿ ಪಾಲಿಸುವ ಹೊರತಾಗಿ ಭಾರತೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕಲಿಕೆಯು ರೂಪುಗೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಆಮಿ ಗನಾತ್ರ, ಮಹಾಭಾರತದ ಮೂಲ ಉದ್ದೇಶವನ್ನು ತಿಳಿದು ಕೊಳ್ಳುವುದು ಪ್ರಸ್ತುತ ಜಗತ್ತಿನಲ್ಲಿ ಅಗತ್ಯ. ವೇದವ್ಯಾಸರು ನೀಡಿದ ಧರ್ಮದ ಪರಿಪಾಠವನ್ನು ಪಾಲಿಸ ಬೇಕು. ಪುರಾಣದ ನಾಲ್ಕು ಪುರುಷಾರ್ಥಗಳಿಗೆ ಅನುಗುಣವಾಗಿ ಜೀವನ ನಿರ್ವಹಿಸಿದಾಗ ಮಾತ್ರ ಧರ್ಮದ ಬಗ್ಗೆ ನಿಜ ಅರ್ಥ ಕಂಡುಕೊಳ್ಳವಲ್ಲಿ ಸಫಲರಾಗುತ್ತೇವೆ. ವಿವಿಧ ಆಯಾಮಗಳಲ್ಲಿ ಧರ್ಮದ ಅರ್ಥ ಬದಲಾಗುತ್ತ ಹೋಗುತ್ತದೆ. ಕರ್ಮ ನಿಷ್ಠೆಯು ಧರ್ಮದ ಒಂದು ಭಾಗವಾಗಿದ್ದು, ಸ್ವಾರ್ಥದಿಂದ ಕರ್ಮಕ್ಕೆ ಅಡ್ಡಿಯಾಗದಂತೆ ಭಾವನೆಗಳನ್ನು ನಿಯಂತ್ರಿಸ ಬೇಕು. ಭಾರತೀಯರು ತಮ್ಮ ನಾಗರಿಕತೆಯ ಕುರಿತು ದೃಢ ನಿಲುವು ಹೊಂದಬೇಕು. ಸ್ವ ಅಭಿವೃದ್ದಿಯ ಕಡೆಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಅಭಿಪ್ರಾಯಪಟ್ಟರು.

ಸಂವಾದ ಕಾರ್ಯಕ್ರಮವನ್ನು ಸಾಯಿಸ್ವರೂಪ ಅಯ್ಯರ್ ನಿರ್ವಹಿಸಿದರು.

ವರದಿ : ದಿವ್ಯಶ್ರೀ ವಜ್ರದುಂಬಿ

The post ಭಾರತೀಯ ದೃಷ್ಟಿಕೋನಕ್ಕೆ ಅನುಗುಣವಾಗಿ ಕಲಿಕೆಯು ರೂಪುಗೊಳ್ಳಬೇಕು – ನಿತಿನ್ ಶ್ರೀಧರ್ appeared first on Mangaluru.

ಭಾರತೀಯ ಪಠ್ಯಪುಸ್ತಕದಲ್ಲಿ ಭಾರತೀಯ‌ ಸಂಸ್ಕೃತಿಯನ್ನು ಕಲಿಯುವಂತಾಗಬೇಕು – ರೋಹಿತ್‌ ಚಕ್ರತೀರ್ಥ
ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎರಡನೇ ದಿನದಂದು ಮೊದಲನೇ ಗೋಷ್ಠಿಯಲ್ಲಿ ಪಠ್ಯ ವಿಮರ್ಶೆ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ರೋಹಿತ್‌ ಚಕ್ರತೀರ್ಥ ಮತ್ತು ಅರವಿಂದ ಚೊಕ್ಕಾಡಿ ಅವರು ಮಾತನಾಡಿದರು.

ಭಾರತೀಯ ಪದ್ಧತಿಯಲ್ಲಿ ಪಠ್ಯಪುಸ್ತಕದ ಪರಿಕಲ್ಪನೆ ಇರಲಿಲ್ಲ. ವೇದ, ಶಾಸ್ತ್ರಗಳನ್ನು ಹೊರತುಪಡಿಸಿ ಎಲ್ಲವೂ ಲೌಕಿಕ ಜ್ಞಾನ ಕೇಂದ್ರಿತವಾಗಿತ್ತು. ಗುರುವಿನಿಂದ ಶಿಷ್ಯನಿಗೆ ಕ್ರಿಯೆಯ ಮೂಲಕ ಜ್ಞಾನ ಪ್ರಸಾರವಾಗುತ್ತಿತ್ತು. ಬ್ರಿಟಿಷ್ ವಸಾಹತುಶಾಹಿ ಆರಂಭದ ಬಳಿಕ ಪಠ್ಯದ ಮೂಲಕ ಕಲಿಸುವ ಶಿಕ್ಷಣ ವ್ಯವಸ್ಥೆ ಆರಂಭವಾಯಿತು.

ಭಾರತೀಯ ವಿದ್ಯಾರ್ಥಿಗಳು ಭಾರತೀಯ ಪಠ್ಯಪುಸ್ತಕದಲ್ಲಿ ಭಾರತೀಯ‌ ಸಂಸ್ಕೃತಿಯನ್ನು ಕಲಿಯುವಂತಾಗಬೇಕು. ಇತಿಹಾಸದಲ್ಲಿನ ವ್ಯಕ್ತಿ ಬದುಕಿನಲ್ಲಿ ಏನು ಸಾಧಿಸಿದ, ತನ್ನ ನಂತರದ ತಲೆಮಾರುಗಳಿಗೆ ಏನು ಜೀವನ ಸಂದೇಶ ನೀಡಿದ ಎಂಬುದು ಮುಖ್ಯವಾಗಬೇಕು. ನಮ್ಮ ಸಂಸ್ಕೃತಿ, ಪರಂಪರೆಯನ್ನು ಮಕ್ಕಳಿಗೆ ತಿಳಿಸಬೇಕು. ಅರಿಸ್ಟಾಟಲ್ ಬದಲು ಚಾಣಕ್ಯ, ಕಲ್ಹಣ ಬರೆದ ಇತಿಹಾಸವನ್ನು ಗಣನೆಗೆ ತೆಗೆದುಕೊಳ್ಳಬೇಕು. ಮಕ್ಕಳಿಗೆ ಇಸವಿ ಅಲ್ಲ, ಜೀವನ ಸಂದೇಶ ಮುಖ್ಯ. ಮಾಹಿತಿ ಜೊತೆಗೆ ಜ್ಞಾನ ಕೊಡಬೇಕು ಎಂದು ರೋಹಿತ್‌ ಚಕ್ರತೀರ್ಥ ಹೇಳಿದರು.

ಗಣಿತ – ವಿಜ್ಞಾನ ವಿಷಯಗಳಿಗಿಂತ ಸಾಮಾಜ ವಿಜ್ಞಾನದ ಪಠ್ಯ ವಿಷಯಗಳು ಹೆಚ್ಚು ವಿವಾದಕ್ಕೆ ಒಳಗಾಗುತ್ತವೆ. ಯಾಕೆಂದರೆ ಗಣಿತ ವಿಜ್ಞಾನಗಳನ್ನು ಬ್ರಿಟಿಷರು ಬರೆದಿಟ್ಟರುವುದು ಮತ್ತು ಸಮಾಜ ವಿಜ್ಞಾನವನ್ನು ನಾವು ಬರೆಯುತ್ತೇವೆ.  ಇತಿಹಾಸ ಪಠ್ಯವನ್ನು ನಾವು ಬರೆಯುತ್ತಿದ್ದರೂ ಕೂಡ ಇದಕ್ಕೆ ಚೌಕಟ್ಟು ಹಾಕಿದ್ದು ಬ್ರಿಟಿಷರು, ಈ ಚೌಕಟ್ಟನ್ನು ಮೀರಲು ಪ್ರಯತ್ನಿಸಿದಾಗ ವಿವಾದ ಸೃಷ್ಟಿಯಾಗುತ್ತದೆ. ಪಠ್ಯದಲ್ಲಿ ಅರ್ಧ ಸತ್ಯವನ್ನು ಹೇಳುವ ಕೆಲಸವನ್ನು ಹಿಂದೆ ಮಾಡಲಾಗಿತ್ತು. ಆದರೆ ನಾವು  ಪೂರ್ಣ ಸತ್ಯವನ್ನು ತಿಳಿಸುವ ಕೆಲಸ ಮಾಡಿದ್ದೇವೆ. ಉತ್ತರ ಭಾರತ ಎಂದರೆ ರಜಪೂತರು, ಮೊಘಲರು ಎಂದು ಮಾತ್ರ ಹೇಳಿಕೊಡಲಾಗಿತ್ತು, ಆದರೆ ಅಲ್ಲಿನ ವಿವಿಧ ರಾಜವಂಶಗಳ ಬಗ್ಗೆ ತಿಳಿಸುವ ಪ್ರಯತ್ನ ನಡೆದಿರಲಿಲ್ಲ.  ಕೇವಲ 18 ವರ್ಷ ಆಳಿದ ಮೂಲಭೂತವಾದದ ಸಂಕೃತವಾಗಿರುವ ಟಿಪ್ಪು ಸುಲ್ತಾನ ಕೆಲವರಿಗೆ ತುಂಬಾ ಮುಖ್ಯವಾಗುತ್ತಿದ್ದಾನೆ.

ಇಡೀ ದೇಶದಲ್ಲಿ ಏಕರೂಪದ ಶಿಕ್ಷಣ ತರಲು ಸಾಧ್ಯವಿಲ್ಲ. ನಮ್ಮದು ವಿವಿಧತೆಯಲ್ಲಿ ಏಕತೆ ಅಲ್ಲ, ಏಕತೆಯಲ್ಲಿ ವಿವಿಧತೆ. ಇದನ್ನು ಅರ್ಥ ಮಾಡಿಕೊಂಡಾಗ ಭಿನ್ನ ರೀತಿಯಲ್ಲಿ ಪಠ್ಯಪುಸ್ತಕವನ್ನು ರಚಿಸಲು ಸಾಧ್ಯವಾಗುತ್ತದೆ ಎಂದು ರೋಹಿತ್‌ ಚಕ್ರತೀರ್ಥ ಹೇಳಿದರು.

ಗುರು ನಿರ್ಧಾರ ಮಾಡುವ ಶಿಕ್ಷಣ ವ್ಯವಸ್ಥೆಯಲ್ಲಿ ಪಠ್ಯಪುಸ್ತಕಗಳು ಬೇಕಾಗಿಲ್ಲ. ಗುರು ದುರ್ಬಲನಾದಾಗ, ಪ್ರಭುತ್ವ ಬಲವಾದಾಗ ಪಠ್ಯ ಅಗತ್ಯವಾಗುತ್ತದೆ. ಬ್ರಿಟಿಷರು ಬರುವ ಮೊದಲು ಭಾರತೀಯ ಶಿಕ್ಷಣದಲ್ಲಿ ಪಠ್ಯವಿರಲಿಲ್ಲ. ಬ್ರಿಟಿಷರು ಬಂದ ಬಳಿಕ ಪ್ರಭುತ್ವ ಶಿಕ್ಷಣವನ್ನು ನಿಯಂತ್ರಿಸಿತು. ಈಗಿನ ಶಿಕ್ಷಣದಲ್ಲಿ ಮಗುವಿನ ಬರವಣಿಗೆ ಪರೀಕ್ಷಿಸುವ ಸಾಮಾಗ್ರಿ ಮಾತ್ರ ಇದೆ. ಮಗುವಿನ ಪರಾಮರ್ಶಿಸುವ ಸಾಮರ್ಥ್ಯ, ಚಿಂತನಾ ಸಾಮರ್ಥ್ಯ, ಕೇಳುವ ಮತ್ತು ಅರ್ಥೈಸುವ ಸಾಮರ್ಥ್ಯವನ್ನು ಪರೀಕ್ಷಿಸುವ ಸಾಮಾಗ್ರಿ ಇಲ್ಲ. ಪಠ್ಯದಲ್ಲಿ ರಾಜಕೀಯ ಇತಿಹಾಸ ಬಂದಾಗ ವಿವಾದ ಉಂಟಾಗುತ್ತದೆ. ಪ್ರಶ್ನೆ ಮಾಡುವುದರಿಂದ ವಿವಾದ ಸೃಷ್ಟಿಯಾಗುತ್ತದೆ. ರಾಜಕೀಯ ಅಭಿಪ್ರಾಯ ಪಠ್ಯದಲ್ಲಿ ತುರುಕಿಸಿದಾಗ ವಿವಾದವಾಗುತ್ತದೆ. ಪಠ್ಯದಲ್ಲಿ ಕಡಿಮೆ ವಿಷಯಗಳನ್ನು ಹಾಕಿ ಮಕ್ಕಳ ಚಿಂತನೆಯನ್ನು ಹೆಚ್ಚಿಸಬೇಕು. ವಿಷಯ ಹೆಚ್ಚಾದಾಗ ಚಿಂತನಾ ಮಟ್ಟ ಕಡಿಮೆಯಾಗುತ್ತದೆ. ಇತಿಹಾಸವನ್ನು ಕಲಿಯುವ ಮೂಲಕ ಜೀವನ ಪಾಠವನ್ನು ಅರಿತು ಭವಿಷ್ಯ ರೂಪಿಸಿಕೊಳ್ಳಬೇಕು.ಇತಿಹಾಸ ಕಲಿಕೆಯಿಂದ ವಿಶಾಲ ಜೀವನ ದೃಷ್ಟಿಕೋನ ಬೆಳೆಯಬೇಕು. ಇತಿಹಾಸ ಸ್ವೀಕರಿಸುವ ಗುಣವನ್ನು ಕಲಿಸಬೇಕು.

ಭಾರತದಲ್ಲಿ ಚರಿತ್ರೆ ನಿರೂಪಣಾ ಪದ್ಧತಿ ಮಾತ್ರ ಇತ್ತು. ಚರಿತ್ರೆ ಜನಜೀವನಕ್ಕೆ ಬೇಕಾದ ಸಕಾರಾತ್ಮಕ ಅಂಶಗಳನ್ನು ಮಾತ್ರ ನೀಡುತ್ತಿತ್ತು. ಇತಿಹಾಸ ಕೇವಲ ಘಟನೆಗಳ ದಾಖಲೆ ಮಾತ್ರ. ಶಿಕ್ಷಕರನ್ನು ಹೆಚ್ಚು ಜ್ಞಾನ ರಚನೆ ಮಾಡುವವರನ್ನಾಗಿ ನಾವು ರೂಪಿಸಬೇಕು.  ವ್ಯಾಕರಣದ ಮೂಲಕವೇ ಭಾಷೆಯನ್ನು ಕಲಿಯುವುದು ಅತ್ಯಗತ್ಯ ಎಂದು ಅರವಿಂದ್‌ ಚೊಕ್ಕಾಡಿ ಅವರು ಅಭಿಪ್ರಾಯಿಸಿದರು.

ಶ್ರೀಮತಿ ಅಶ್ವಿನಿ ದೇಸಾಯಿ ಅವರು ಗೋಷ್ಠಿಯನ್ನು ನಿರ್ವಹಿಸಿದರು.

The post ಭಾರತೀಯ ಪಠ್ಯಪುಸ್ತಕದಲ್ಲಿ ಭಾರತೀಯ‌ ಸಂಸ್ಕೃತಿಯನ್ನು ಕಲಿಯುವಂತಾಗಬೇಕು – ರೋಹಿತ್‌ ಚಕ್ರತೀರ್ಥ appeared first on Mangaluru.

Day 1 Program Media Reports
Online News

https://www.vijayavani.net/mangalore-lit-fest-inauguration/

ಮಂಗಳೂರು : ಲಿಟ್‌ ಫೆಸ್ಟ್‌ ಉದ್ಘಾಟನಾ ಸಮಾರಂಭ

ಮಂಗಳೂರು ಲಿಟ್‌ ಫೆಸ್ಟ್‌ : ಶತಾವಧಾನಿ ಡಾ. ಆರ್.‌ ಗಣೇಶ್‌ ಅವರಿಂದ ವಿದ್ಯುಕ್ತ ಚಾಲನೆ

The post Day 1 Program Media Reports appeared first on Mangaluru.

ಸುಭಾಷ್ ಚಂದ್ರ ಬೋಸರ ಜೀವನ ಅನೇಕ ನಿಗೂಢಗಳ ಜೊತೆಗೆ ಅಡಗಿ ಹೋಗಿದೆ – ಚಂದ್ರಚೂರ್ ಘೋಷ್
ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಎಂಟನೇ ಗೋಷ್ಠಿ ‘Bose: The Untold story’ ಎಂಬ ವಿಷಯದ ಮೇಲೆ ನಡೆಯಿತು. ಕಾರ್ಯಕ್ರಮದಲ್ಲಿ ಲೇಖಕರು ಹಾಗೂ ಸಂಶೋಧಕರಾದ ಚಂದ್ರ ಚೂರ್ ಘೋಷ್ ಹಾಗೂ ಅನುಜ್ ಧರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಚಂದ್ರಚೂರ್ ಘೋಷ್ ಈ ವರ್ಷ ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಜೊತೆಗೆ, ಸುಭಾಷ್ ಚಂದ್ರಬೋಸರ 125ನೇ ವರ್ಷದ ಜಯಂತಿಯೂ ಹೌದು. ಸುಭಾಷ್ ಚಂದ್ರ ಬೋಸರ ಜೀವನ ಅನೇಕ ನಿಗೂಢಗಳ ಜೊತೆಗೆ ಅಡಗಿ ಹೋಗಿದೆ. ದ ಅನ್ಟೋಲ್ಡ್ ಸ್ಟೋರಿ ಆಫ್ ಸುಭಾಷ್ ಚಂದ್ರ ಬೋಸ್ ಪುಸ್ತಕವು ಅವರ ಸಾವಿನ ಹಿಂದಿನ ನಿಗೂಢತೆಯ ಕುರಿತು ಆಧಾರ ಸಹಿತ ತಿಳಿಸುವ ಪಯತ್ನವಾಗಿದೆ.

ಸುಭಾಷರು ಸದಾ ಭಾರತದ ಭವಿಷ್ಯದ ಕುರಿತು ಚಿಂತನೆ ನಡೆಸುತ್ತಿದ್ದರು. ಭಾರತ ಮೊದಲು ಭಾರತದ ಬಗ್ಗೆ ಚಿಂತನೆ ನಡೆಸಬೇಕು. ಆಗ ಮಾತ್ರ ಸ್ವಾತಂತ್ರ್ಯಯುಕ್ತ ಸದೃಢ ರಾಷ್ಟ್ರನಿರ್ಮಾಣ ಸಾಧ್ಯ ಎಂದು ಅರಿತಿದ್ದರು. ಸ್ವಾತಂತ್ರ್ಯದ ನಂತರ ಭಾರತವನ್ನು ಮರು ಕಟ್ಟುವ ಬಗ್ಗೆ ಅತೀವವಾಗಿ ಚಿಂತನೆ ನಡೆಸಿದ್ದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದ ಬೋಸರು ಭಾರತವನ್ನು ಸ್ವತಂತ್ರಗೊಳಿಸಲು ಭಾರತದ ಪ್ರಜೆಗಳು ಸಿದ್ಧರಿದ್ದರು ಆದರೆ ಭಾರತದ ಅನೇಕ ನಾಯಕರು ಸಿದ್ಧರಿರಲಿಲ್ಲ ಎನ್ನುವ ಮೂಲಕ ಬ್ರಿಟಿಷರ ವಿರುದ್ಧ ರಾಜಕೀಯದಲ್ಲಿ ಸದೃಢ ನಿರ್ಧಾರ ತೆಗೆದುಕೊಳ್ಳದವರನ್ನು ಟೀಕಿಸಿದ್ದರು.

ಲೇಖಕ ಅನುಜ್ ಧರ್ ಮಾತನಾಡಿ ಸರಕಾರಗಳು ಸುಭಾಷ್ ಚಂದ್ರ ಬೋಸ್ ರ ಕುರಿತಾಗಿ ಮಾಹಿತಿ ನೀಡಲು ಅಸಡ್ಡೆ ತೋರುತ್ತಿವೆ. ಹಲವು ಪ್ರಯತ್ನಗಳ ಫಲವಾಗಿ ಬೋಸರ ಕುರಿತಾಗಿ ಕೆಲವು ದಾಖಲೆಗಳನ್ನು ಬಿಡುಗಡೆಗೊಳಿಸಲಾಗಿದೆ. ಸುಭಾಷ್ ಚಂದ್ರ ಬೋಸರ ಸಾವಿನ ಕುರಿತಾಗಿ ಆಧಾರರಹಿತ ಏಕಪಕ್ಷೀಯ ನಿಲುವುಗಳನ್ನು ಹಲವು ದಶಕಗಳಿಂದ ಸಾರಲಾಗುತ್ತಿದೆ. ಆದರೆ ವೈಜ್ಞಾನಿಕ, ವಿದೇಶಿ ದಾಖಲೆಗಳು ಮತ್ತು ಮೌಖಿಕ ಮೂಲಗಳು 1945ರ ವಿಮಾನ ದುರಂತದ ನಂತರವೂ ಸುಭಾಷ್ ಚಂದ್ರ ಬೋಸರು ಬದುಕಿದ್ದರು ಎನ್ನುವ ನಿಲುವಿಗೆ ಜೀವ ತುಂಬಿವೆ.

ಈ ಸಂವಾದ ಕಾರ್ಯಕ್ರಮವನ್ನು ನವನೀತ್ ಕೃಷ್ಣ ನಿರ್ವಹಿಸಿದರು.

The post ಸುಭಾಷ್ ಚಂದ್ರ ಬೋಸರ ಜೀವನ ಅನೇಕ ನಿಗೂಢಗಳ ಜೊತೆಗೆ ಅಡಗಿ ಹೋಗಿದೆ – ಚಂದ್ರಚೂರ್ ಘೋಷ್ appeared first on Mangaluru.

ದೇಶ – ಕಾಲ -ಕಲೆ : ಜನಪದ ಸಾಹಿತ್ಯದ ಕೊಡುಗೆ ಅಪಾರ – ಡಾ. ನಾಗರಾಜ್
ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಏಳನೇ ಗೋಷ್ಠಿ ‘ ದೇಶ- ಕಾಲ-ಕಲೆ ‘ಎಂಬ ವಿಷಯದ ಮೇಲೆ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ನಾಗರಾಜ್ ಮತ್ತು ಡಾ. ರಾಮ ಮೂಲಗಿ ಸಂವಾದ ನಡೆಸಿದರು.

ಸಂವಾದದಲ್ಲಿ ಮಾತನಾಡಿದ ಡಾ. ನಾಗರಾಜ್, ಜನಪದ ಸಾಹಿತ್ಯ ಸಾಗರದಷ್ಟು ಆಳ, ಹೆತ್ತ ತಾಯಿ ಮತ್ತು ಹೊತ್ತ ಭೂಮಿಯಷ್ಟು ಪವಿತ್ರ. ಅತ್ಯಮೂಲ್ಯ ಸಂಸ್ಕೃತಿಯನ್ನು ದೇಶವಾಸಿಗಳು ಪಾಲಿಸಲು ಜನಪದ ಸಾಹಿತ್ಯದ ಕೊಡುಗೆ ಅಪಾರ. ನಮ್ಮ ನಾಡಿನ ನೆಲದ ಸೊಗಡನ್ನು ಪರಿಚಯಿಸುವ ಕೆಲಸ ಕಾರ್ಯಗಳು ಜನಪದರಿಂದಾಗಿದೆ ಎಂದರು.

ಜನಪದ ಸಾಹಿತ್ಯ ಸವಿಸ್ತಾರವಾದುದು. ಬಗೆದಷ್ಟು ಅಮೂಲ್ಯಗಳನ್ನು ಕೊಡುಗೆಯಾಗಿ ನೀಡುತ್ತಾ ಬಂದಿದೆ. ಸಾಮಾಜಿಕ ಮಾಧ್ಯಮಗಳು ನಮ್ಮ ಸಾಹಿತ್ಯ, ಕಲೆಗೆ ಹೆಚ್ಚು ಒತ್ತು ನೀಡಿದರೆ ಸಾಹಿತ್ಯ ಬೆಳೆಸಬಹುದು. ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು. ಮಂಗಳೂರು ಲಿಟ್ ಫೆಸ್ಟ್ ಅನೇಕ ಸಾಹಿತಿಗಳನ್ನು ಗುರುತಿಸುವ ಕಾರ್ಯವನ್ನು ನಡೆಸುತ್ತಿದೆ. ಸಂಘಟನೆಗಳು ಮುಖ್ಯವಾಗಿ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು.ಸಾಹಿತ್ಯವೆಂದು ಮುಗಿಯ ಕಥೆ‌. ನಮ್ಮಿಂದಲೇ ಸಾಹಿತ್ಯ, ಕಲೆ ಉಳಿಸುವ ಕಾರ್ಯ ಆರಂಭವಾಗಬೇಕು ಎಂದರು.

ಹೆತ್ತ ತಾಯಿ, ಹೊತ್ತ ಭೂಮಿ ಸ್ವರ್ಗಕಿಂತ ಮಿಗಿಲು ಎಂಬ ಮಾತಿನಂತೆ ಜಾನಪದ ಸಾಹಿತ್ಯ, ಕಲೆ, ಸಂಸ್ಕೃತಿ ನಮ್ಮ ದೇಶದಲ್ಲಿ ಅತ್ಯಂತ ಅಮೂಲ್ಯವಾದದ್ದು. ಜಾನಪದ ಸಾಹಿತ್ಯ ಕಲೆಗಳಿಗೆ ಮಾತ್ರ ಪ್ರಾಮುಖ್ಯತೆ ನೀಡದೆ ದೇಶ ಭಕ್ತಿ, ಸಂಸ್ಕೃತಿ ಉಳಿಸುವಲ್ಲೂ ಪ್ರಮುಖ ಪಾತ್ರವಹಿಸಿದೆ. ದೈವ ಹುಟ್ಟಿಕೊಂಡದ್ದು ಹೇಗೆ…?

ಈ ಸಂಸ್ಕೃತಿ ಜನಪದರ ಕೊಡುಗೆ, ಜನಪದರು ದೇವರನ್ನು ಸೃಷ್ಟಿ ಮಾಡಿಕೊಂಡರು. ಸೂರ್ಯ, ಚಂದ್ರ, ಗಾಳಿಯನ್ನು ಸಂರಕ್ಷಿಸಲು ದೈವ ಎಂಬ ಆಕಾರ ನೀಡಿ ಪೂಜಿಸಲು ಪ್ರಾರಂಭಿಸಿದರು.

ಸಾಹಿತ್ಯ ಸೊಗಡನ್ನು ವಿವರಿಸುವುದು ಸುಲಭದ ಮಾತಲ್ಲ. ಸಮುದ್ರ ಕಂಡಾಗ ಮುತ್ತು, ರತ್ನ, ಜಲಚರ ಪ್ರಾಣಿ ಇದೆ ಎಂದು ಹೇಳಬಹುದು, ಆದರೆ ಸಮುದ್ರದ ಆಳದಲ್ಲಿ ಏನು ಅಡಗಿದೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಜನಪದ ಸಂಸ್ಕೃತಿಯಲ್ಲಿಯೂ ಅನೇಕ ವಿಷಯಗಳು ಅಡಗಿದೆ. ಆಳಕ್ಕೆ ಹೋದಷ್ಟು ಅನೇಕ ಪ್ರಶ್ನೆಗಳು, ವಿಷಯಗಳು ಹೊಟ್ಟಿಕೊಳ್ಳುತ್ತದೆ. ಅನೇಕ ಜನಪದ ಮಹಕಾವ್ಯಗಳಿದೆ. ಇತ್ತಿಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳು ನಮ್ಮ ಸಾಹಿತ್ಯ, ಕಲೆಗೆ ಹೆಚ್ಚು ಒತ್ತು ನೀಡಿದರೆ ಸಾಹಿತ್ಯ ಬೆಳೆಸಬಹುದು. ಕಲೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸ ಆಗಬೇಕು. ಮಂಗಳೂರು ಲಿಟ್ ಫೆಸ್ಟ್ ಅನೇಕ ಸಾಹಿತಿಗಳನ್ನು ಗುರುತಿಸುವ ಕಾರ್ಯವನ್ನು ನಡೆಸುತ್ತಿದೆ. ಸಂಘಟನೆಗಳು ಮುಖ್ಯವಾಗಿ ಜಾನಪದ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ಮಾಡಬೇಕು.ಸಾಹಿತ್ಯವೆಂದು ಮುಗಿಯ ಕಥೆ‌. ನಮ್ಮಿಂದಲೇ ಸಾಹಿತ್ಯ, ಕಲೆ ಉಳಿಸುವ ಕಾರ್ಯ ಆರಂಭವಾಗಬೇಕು ಎಂದು ಡಾ‌. ನಾಗರಾಜ್ ಜಾನಪದ ಸಾಹಿತ್ಯದ ಉದ್ದೇಶ ಮತ್ತು ಅಗತ್ಯತೆಯನ್ನು ತಿಳಿಸಿದರು.

ಡಾ. ರಾಮ ಮೂಲಗಿ ಮಾತನಾಡಿ ಜನರಿಂದ ಹುಟ್ಟಿದ ಸಾಹಿತ್ಯ ಜನರ ದೈನಂದಿನ ಬದುಕಿನ ನೋವು ನಲಿವು ಸುಖ ದುಖಗಳನ್ನು ಪದಗಳಲ್ಲಿ ಕಟ್ಟಿಕೊಂಡು ಜನಪದವಾಯಿತು. ಮಕ್ಕಳ ಶೈಕ್ಷಣಿಕ ಪಠ್ಯಗಳಲ್ಲಿ ಜನಪದ ಸಾಹಿತ್ಯವನ್ನು ಅಳವಡಿಸಿದರೆ ಜೀವನದ ಸಾರ ಅರಿಯಲು ನೆರವಾಗುತ್ತದೆ. ಸಾಹಿತ್ಯ ದೇಶ ಭಾಷೆಯನ್ನು ಮೀರಿದ್ದು. ಅದು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತದೆ ಎಂದರು.

ಸಂಸ್ಕೃತಿಯ ಬೇರು ಜನಪದ ಸಾಹಿತ್ಯ. ನಮ್ಮ ಸಂಸ್ಕೃತಿ, ಸಂಸ್ಕಾರ ಜೀವಂತವಾಗಿ ಉಳಿಯಲು ಜನಪದ ಸಾಹಿತ್ಯವನ್ನು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯ ಇದೆ. ದೇಶಾಭಿಮಾನ ಮತ್ತು ಸ್ವಾಭಿಮಾನದ ಜಾಗೃತಿ ಮೂಡಿಸಲು ಮತ್ತು ಜನಪದ ಸಾಹಿತ್ಯ ದೇಶ ಕಾಲ ಕೂಡಿ ಕಳೆದು ಬೆಳೆದ ಬಗೆಯನ್ನು ಅರಿಯಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಅರ್ಚನಾ ಆರ್ಯ ಸಂವಾದ ಕಾರ್ಯಕ್ರಮವನ್ನು ನಿರ್ವಹಿಸಿದರು.

ವರದಿ : ಸೋನಿಕಾ ಪಾಣೆಮಂಗಳೂರು

The post ದೇಶ – ಕಾಲ -ಕಲೆ : ಜನಪದ ಸಾಹಿತ್ಯದ ಕೊಡುಗೆ ಅಪಾರ – ಡಾ. ನಾಗರಾಜ್ appeared first on Mangaluru.

ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶ : ಪ್ರೊ. ರಮೇಶ್ ಗಣೇಶನ್
ಬೆಂಗಳೂರಿನ ಭಾರತ್ ಫೌಂಡೇಶನ್ ವತಿಯಿಂದ ಮಂಗಳೂರು ಲಿಟ್ ಫೆಸ್ಟ್ 2022ರ ನಾಲ್ಕನೇ ಆವೃತ್ತಿಯ ಏಳನೇ ಗೋಷ್ಠಿ State of the Economy ಎಂಬ ವಿಷಯದ ಕುರಿತು ನಡೆಯಿತು. ಈ ಗೋಷ್ಠಿಯ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ. ರಮೇಶ್ ಗಣೇಶನ್ ಮತ್ತು ಡಾ. ವಿನೋದ್ ಅಣ್ಣಿಗೇರಿ ಭಾಗವಹಿಸಿದರು.

ಸಂವಾದದಲ್ಲಿ ಮಾತನಾಡಿದ ಪ್ರೊ. ರಮೇಶ್ ಗಣೇಶನ್ ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ದಿಯನ್ನು ಕಾಣಲಿದೆ. ತಂತ್ರಜ್ಞಾನ, ವೇಗದ ಬೆಳವಣಿಗೆಗೆ ಅಡಿಪಾಯವಾಗಿದೆ. ಬದಲಾಗುತ್ತಿರುವ ವಿದ್ಯಮಾನಗಳಲ್ಲಿ ಆಹಾರ ಭದ್ರತೆ ಮತ್ತು ಹವಾಮಾನ ಭದ್ರತೆ ನೀಡುವ ಕಾರ್ಯವು ನಡೆಯುತ್ತಿದೆ. ಈ ಬದಲಾವಣೆಯಲ್ಲಿ ಯುವಕರ ಪಾತ್ರ ಮಹತ್ವವಾದದ್ದು. ಕೋವಿಡ್ 19 ಸಂದರ್ಭದಲ್ಲಿ ಎಲ್ಲಾ ಸೌಲಭ್ಯಗಳು ಸ್ಥಿರವಾಗಿತ್ತು. ಈ ಸಮಯದಲ್ಲಿ ಡಿಜಿಟಲ್ ವೇದಿಕೆಯ ಮೂಲಕ ಹಣ ವ್ಯವಹಾರಗಳು ನಡೆಯುತ್ತಿತ್ತು. ಕೃಷಿ ಕ್ಷೇತ್ರವು ಉತ್ತಮವಾದ ಬದಲಾವಣೆ ಕಂಡಿದ್ದು, ದೇಶದ ಬೆಳವಣಿಗೆಗೆ ಕೃಷಿಯ ಅಗತ್ಯತೆ ಬಹಳಷ್ಟಿದೆ. ದೇಶ ಎಷ್ಟೇ ಮುಂದುವರಿದರೂ, ಕೃಷಿಯ ಬಗ್ಗೆ ಕ್ರಮ ತೆಗೆದುಕೊಳ್ಳುತ್ತಿರಬೇಕು. ಯಾವುದೇ ಯೋಜನೆಯು ಯಶಸ್ವಿಗೆ ಸಮಯದ ಸದ್ವಿನಿಯೋಗ ಅಗತ್ಯ, ಶೀಘ್ರವಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ನುಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಡಾ. ವಿನೋದ್ ಅಣ್ಣಿಗೇರಿ ಮಾತನಾಡಿ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಡಿಜಿಟಲ್ ಇಂಡಿಯಾ ಬಹುದೊಡ್ಡ ಪಾತ್ರ ವಹಿಸಿದೆ. ಪ್ರತಿ ವಿಚಾರಗಳಲ್ಲೂ ವಿಮರ್ಶೆ ಹಾಗೂ ಚಿಂತನೆ ಪ್ರಕ್ರಿಯೆಗಳು ನಡೆಯುತ್ತದೆ. ಆತ್ಮನಿರ್ಭರ ಭಾರತದಂತಹ ಯೋಜನೆಯು ಇಂತಹ ಚಿಂತನಾ ಪ್ರಕ್ರಿಯೆಯ ಭಾಗವಾಗಿದೆ. ಬಲಿಷ್ಠ ರಾಷ್ಟ್ರಗಳನ್ನು ಅವಲಂಬಿಸದೇ ಅಭಿವೃದ್ಧಿಯತ್ತ ಮುನ್ನಡೆದರೆ ವಿಶ್ವದ ಬಲಾಢ್ಯ ಶಕ್ತಿಯಾಗಿ ಪರಿವರ್ತನೆ ಹೊಂದಲು ಸಾಧ್ಯ. ಕೋವಿಡ್ನಂತಹ ಸಂಕಷ್ಟದ ಸಂದರ್ಭದಲ್ಲಿಯೂ ಭಾರತ ಆತ್ಮ ನಿರ್ಭರ ಭಾರತದ ಪರಿಕಲ್ಪನೆಯೊಂದಿಗೆ ಪರ್ಯಾಯ ಮಾರ್ಗವನ್ನು ಕಂಡುಕೊಂಡಿತ್ತು ಎಂದು ಹೇಳಿದರು.

ಸಂವಾದ ಕಾರ್ಯಕ್ರಮವನ್ನು ಡಾ. ದಶರಥ್ ರಾಜ್ ಶೆಟ್ಟಿ ನಿರ್ವಹಿಸಿದರು.

ವರದಿ : ಜಯಶ್ರೀ ಆರ್ಯಾಪು, ದಿವ್ಯಶ್ರೀ ವಜ್ರದುಂಬಿ

The post ಭಾರತ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶ : ಪ್ರೊ. ರಮೇಶ್ ಗಣೇಶನ್ appeared first on Mangaluru.

ಸಂಸ್ಕೃತಿಯನ್ನು ರಾಜಕಾರಣ ಮಾಡದೆ, ಸಂಸ್ಕೃತಿಯಿಂದ ರಾಜಕಾರಣ ಮಾಡಬೇಕು : ಡಾ. ಬಿ.ವಿ ವಸಂತ ಕುಮಾರ್
ಭಾರತ್ ಫೌಂಡೇಶನ್ ಆಶ್ರಯದಲ್ಲಿ ನಡೆಯುತ್ತಿರುವ ಮಂಗಳೂರು ಲಿಟ್ ಫೆಸ್ಟ್­ನ ಐದನೇ ಗೋಷ್ಠಿ 75 ವರುಷಕ್ಕೆ 75 ನೆನಪುಗಳು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಬಿ.ವಿ ವಸಂತ ಕುಮಾರ್ ಸಂವಾದ ನಡೆಸಿದರು.

ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜನ್ಮಭೂಮಿ ಮತ್ತು ಜನನಿ ಸ್ವರ್ಗಕ್ಕಿಂತ ಮಿಗಿಲು. ಧರ್ಮವನ್ನು ಮೀರಿ ನಾವು ದೇಶವನ್ನು ಪ್ರೀತಿಸಬೇಕು. ಅದಕ್ಕಾಗಿ ಚರಿತ್ರೆಯನ್ನು ಕಲಿಯಬೇಕು. ಚರಿತ್ರೆ ಮುಗಿದ ಅಧ್ಯಯನವಾಗದೆ, ಮುಂದೆ ಎದುರಾಗುವ ಸಮಸ್ಯೆಗಳಿಗೆ ಪರಿಹಾರವಾಗಬೇಕು. 1948ರಲ್ಲಿ ಅಂಬೇಡ್ಕರ್ ಜಾರಿಗೆ ತಂದ ಹಿಂದೂ ಕೋಡ್ ಭಾರತದ ಜಾಗೃತಿಯ ಬಗ್ಗೆ ಚಿಂತಿಸಿದ್ದರು. ದೇಶ ವಿಭಜಕರು ಹಿಂದೂಗಳಲ್ಲಿ ಜಾತಿಯನ್ನು ಮಾನದಂಡವಾಗಿಸಿ ಒಡೆದು ಆಳುವ ನೀತಿ ಅನುಸರಿಸಿದರು. ಹಾಗೆಯೇ ಸ್ವಾತಂತ್ರ್ಯ ಹೋರಾಟ ಸಾಮಾಜಿಕವಾಗಿ ನೈತಿಕವಾಗಿ ಬಿದ್ದು ಹೋಗಿದ್ದ ಮೌಲ್ಯಗಳನ್ನು ಪುನಶ್ಚೇತನ ಮಾಡುವುದರ ಕುರಿತಾಗಿತ್ತು. ಈ ಎಲ್ಲಾ ವಿಷಯಗಳನ್ನು ಮನನ ಮಾಡಿಕೊಳ್ಳುವುದು ಅಗತ್ಯವಿದೆ ಎಂದರು.

ಸ್ವಾತಂತ್ರ್ಯ ಅಂದರೆ ಪುರುಷಾರ್ಥ. ಅದು ಸಾವಿಲ್ಲದ ನೋವಿಲ್ಲದ ಸುಖ. ಸ್ವಾತಂತ್ರ್ಯ ಸಮಾನತೆಯನ್ನು ಸಾರಬೇಕು ಮತ್ತು ಜೀವನ ಮೌಲ್ಯವಾಗಬೇಕು. ಸೋದರತೆಯನ್ನು ಪೋಷಿಸದ ಸಮಾಜ ಸ್ವಾತಂತ್ರ್ಯವನ್ನು ಅನುಭವಿಸುವುದು ಕಷ್ಟ. ಸತ್ಯಗಳನ್ನು ಪಾರದರ್ಶಕವಾಗಿ ಬಿಚ್ಚಿಡಬೇಕು. ಸಂಸ್ಕೃತಿಯನ್ನು ರಾಜಕಾರಣ ಮಾಡದೆ, ಸಂಸ್ಕೃತಿಯಿಂದ ರಾಜಕಾರಣ ಮಾಡಬೇಕು. ಅಸ್ಪೃಶ್ಯತೆಯನ್ನು ದೂರವಾಗಿಸಬೇಕು, ಜಾತಿ ವ್ಯವಸ್ಥೆಯನ್ನು ದೂರ ಮಾಡಬೇಕು. ನಮ್ಮ ಧರ್ಮ, ಸಂಸ್ಕೃತಿ ಮತ್ತು ತತ್ವಗಳನ್ನು ಪೋಷಿಸೋಣ ಎಂದು ಅಭಿಪ್ರಾಯ ಪಟ್ಟರು.

ರಾಧಾಕೃಷ್ಣ ಹೊಳ್ಳ ಸಂವಾದ ಕಾರ್ಯಕ್ರಮ ನಿರ್ವಹಿಸಿದರು.

ವರದಿ : ಜಯಶ್ರೀ ಆರ್ಯಾಪು, ರಮ್ಯಶ್ರೀ ಹಾಕೋಟೆ

The post ಸಂಸ್ಕೃತಿಯನ್ನು ರಾಜಕಾರಣ ಮಾಡದೆ, ಸಂಸ್ಕೃತಿಯಿಂದ ರಾಜಕಾರಣ ಮಾಡಬೇಕು : ಡಾ. ಬಿ.ವಿ ವಸಂತ ಕುಮಾರ್ appeared first on Mangaluru.