blog
Inside Mangaluru Lit Fest 2026: Ideas, Identity, and Imagination in Dialogue
28-01-2026From Netravati to the Nile: Thinking India Anew at Mangaluru Lit Fest 2026 I walked into the Mangaluru Literature Festival 2026 with a quiet sense of excitement – but also a very personal anticipation. I was especially looking forward to seeing Ruchira Kamboj in person. Having followed her journey closely for years, the opportunity to
ಜೀವನಾನುಭವವನ್ನು ಬುದ್ಧಿಯ ಮೂಸೆಯಲ್ಲಿ ತೀಡಿದ ರಸವ್ರತಿ ಭೈರಪ್ಪ
25-09-2025ಕಲೆ ಮನುಷ್ಯನ ಭಾವವಲಯವನ್ನು ಆವರಿಸಿಕೊಳ್ಳುತ್ತದೆ ಎಂಬುದು ಸಾಮಾನ್ಯ ಜ್ಞಾನ. ಬಹುತೇಕ ಕಲಾವಿದರು ತಮ್ಮ ಭಾವವಲಯವನ್ನು ಆವರಿಸಿಕೊಂಡ ವಿಷಯಗಳಿಂದಲೇ ಕಲಾನಿರ್ಮಾಣ ಮಾಡಿ ರಸಿಕರ ಭಾವವಲಯವನ್ನು ಮುಟ್ಟುತ್ತಾರೆ. ಆದರೆ ಕೆಲವು ಕಲಾವಿದರಿಗೆ ಈ ವಲಯದ ಅಂತರ್ಭಿತ್ತಿಯ ಬೌದ್ಧಿಕ ಅರಿವಿರುತ್ತದೆ. ಅಂಥವರಿಗೆ ಭಾವಸಾಗರದಲ್ಲಿ ಯಾವ ಅಲೆ ಏಕೆ ಏಳುತ್ತದೆ ಎಂಬುದು ತಿಳಿದಿರುತ್ತದೆ. ಎಷ್ಟು ಏಟು ಹಾಕಿದರೆ ಎಷ್ಟು ಚಿಪ್ಪೇಳುತ್ತದೆ ಎಂಬುದು ಅಂಥವರಿಗೆ ಗೊತ್ತಿರುತ್ತದೆ. ಅಂತಹ ಕಲಾವಿದರನ್ನು ನಮ್ಮ ಪರಂಪರೆಯು ಜ್ಞಾತಶಿಲ್ಪಿ ಎಂದು ಕರೆದಿದೆ. ಶ್ರೀಮಾನ್ ಭೈರಪ್ಪನವರು ಅಂತಹಾ ಕಲಾವಂತಿಕೆಗೆ ಉದಾಹರಣೆಯಾಗಿ ನಿಲ್ಲುತ್ತಾರೆ.