An Interaction with Dr. S L Bhairappa and Book Release

Day 2 | Audi 3 – Session 1 : 11.00 am

Dr. S. L. Bhyrappa

The 7th edition of the Mangalore Literature Festival witnessed a special interaction with Dr. S.L. Bhyrappa, one of India’s most celebrated literary figures. Dr. Bhyrappa, a Jnanpith Award-winning novelist, poet, and thinker, engaged in a dialogue that captivated the audience with insights into his literary journey and perspectives on culture, history, and philosophy.

The event also marked the launch of three new books—”Bogase Yelli Vishwa, Na Kandukonda Satyagalu,” “Kandadotsava: Edu Kannadigara Atma Kathe,” and “Chanakya”— by Satish N Belluru along with the unveiling of a special column. These literary works promise to further enrich Kannada literature with Dr. Bhyrappa’s unique storytelling, historical depth, and cultural narratives. Dr. Bhyrappa delved into various facets of his writing, emphasizing the Role of History. He discussed the importance of accurate historical representation in literature, highlighting how it can foster a deeper understanding of cultural roots. Dr. Bhyrappa reflected on how his works strive to portray the essence of Indian culture with authenticity and sensitivity. He shed light on the philosophical undertones in his novels, which often explore human nature, morality, and societal evolution.

The interaction provided literature enthusiasts, scholars, and budding poets a rare opportunity to exchange ideas with the literary stalwart. Dr. Bhyrappa’s candid reflections inspired the audience and reinforced the significance of literature as a medium for preserving and interpreting cultural heritage.

Unveiling of Literary Works: Prakash Malpe launched his latest work, “Belaku Ondu Elege Bandu”. Guru Prasad presented his book, “Chhatrapati Shivaji”, a tribute to the Maratha warrior king. Sudarshan introduced “Evergreen Hampi”, an English book that explores the rich heritage of the historic city.

Dr. H.R. Vishwas, Sanskrit scholar and renowned author grace the 7th edition of MIrLitFest. A celebration of wisdom, culture, and literature.

The Mangalore Literature Festival has emerged as a key platform for promoting Kannada literature and thought. The 7th edition continued its tradition of fostering meaningful dialogue between established authors and the next generation of writers and readers. The inclusion of Dr. Bhyrappa as a keynote speaker underscored the festival’s commitment to celebrating the richness of Kannada literature.

This vibrant event not only celebrated Dr. Bhyrappa’s contributions but also reaffirmed the enduring relevance of literature in shaping collective consciousness and inspiring new generations.

ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಎಸ್.ಎಲ್. ಭೈರಪ್ಪ ಅವರೊಂದಿಗೆ ವಿಶೇ? ಸಂವಾದ ಹಾಗೂ ಹೊಸ ಪುಸ್ತಕ ಬಿಡುಗಡೆ

ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿಯ ಅಂಗವಾಗಿ ಪ್ರಖ್ಯಾತ ಕಾದಂಬರಿಕಾರರು, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಎಸ್.ಎಲ್. ಭೈರಪ್ಪ ಅವರೊಂದಿಗೆ ವಿಶೇಷ ಸಂವಾದ ಹಾಗೂ ಹೊಸ ಪುಸ್ತಕ ಬಿಡುಗಡೆ ಸಮಾರಂಭವು ನಡೆಯಿತು.

’ಸತೀಶ್ ಎನ್. ಬೆಳ್ಳೂರು ಅವರು ರಚಿಸಿದ, ” ಬೋಗಸೆ ಇಲ್ಲಿ ವಿಶ್ವ-ನಾ ಕಂಡುಕೊಂಡ ಸತ್ಯಗಳು”, ಚಾಣಕ್ಯ, ಕನ್ನಡೋತ್ಸವ: ಇದು ಕನ್ನಡಿಗರ ಆತ್ಮಕಥೆ ಎಂಬ ಮೂರು ಪುಸ್ತಕಗಳನ್ನುಅಧಿಕೃತವಾಗಿ ಬಿಡುಗಡೆ ಮಾಡಲಾಯಿತು. ಹಾಗೂ ಸಾಹಿತ್ಯ ಮತ್ತು ಚಿಂತನೆಯ ಹೊಸ ಆಯಾಮವನ್ನು ಒಳಗೊಂಡ ವಿಶೇಷ ಅಂಕಣವನ್ನು ಸಹ ಅನಾವರಣಗೊಳಿಸಲಾಯಿತು.

ಪ್ರಕಾಶ್ ಮಲ್ಪೆ ಅವರ ಬೆಳಕು ಒಂದು ಇಳೆಗೆ ಬಂದು, ಗುರುಪ್ರಸಾದ್ ಅವರ ಛತ್ರಪತಿ ಶಿವಾಜಿ, ಸುದರ್ಶನ ಅವರ ಎವರ್ಗ್ರೀನ್ ಹಂಪಿ ಎಂಬ ಕೃತಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು.

ಡಾ. ಭೈರಪ್ಪ ತಮ್ಮ ಬರವಣಿಗೆಯ ವಿವಿಧ ಆಯಾಮಗಳ ಬಗ್ಗೆ ಮಾತನಾಡುತ್ತ, ಇತಿಹಾಸದ ಮಹತ್ವ ಕುರಿತು ವಿಶೇ?ವಾಗಿ ಒತ್ತಿಹೇಳಿದರು. ಸಾಹಿತ್ಯದಲ್ಲಿ ನಿಖರವಾದ ಇತಿಹಾಸದ ಪ್ರತಿಬಿಂಬವು ಹೇಗೆ ಸಾಂಸ್ಕೃತಿಕ ಮೂಲಗಳನ್ನು ಬಲಪಡಿಸಬಹುದು ಎಂಬುದರ ಬಗ್ಗೆ ವಿವರಿಸಿದರು.

ಮಾನವ ಸಹಜತೆ, ನೈತಿಕತೆ ಹಾಗೂ ಸಮಾಜದ ರೂಪಾಂತರಗಳ ಕುರಿತು ಹಾಗೂಭಾರತೀಯ ಸಂಸ್ಕೃತಿಯ ನಿಜಸ್ವರೂಪ ಅನ್ನು ಅವರು ತಮ್ಮ ಕಾದಂಬರಿಗಳಲ್ಲಿ ಪ್ರಾಮಾಣಿಕವಾಗಿ ಚಿತ್ರಿಸುವ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು. ಈ ಸಂವಾದದಲ್ಲಿ ಡಾ. ಭೈರಪ್ಪ ಅವರು ತಮ್ಮ ಸಾಹಿತ್ಯಯಾನ, ಇತಿಹಾಸದ ಪ್ರಾಮುಖ್ಯತೆ, ಸಂಸ್ಕೃತಿಯ ಅರ್ಥಪೂರ್ಣ ಚಿತ್ರಣ ಮತ್ತು ಅವರ ಬರವಣಿಗೆಯಲ್ಲಿನ ತತ್ವಗಳ ಬಗ್ಗೆ ಮಾತನಾಡಿದರು. ಈ ಸಂವಾದವು ಸಾಹಿತ್ಯ ಪ್ರೇಮಿಗಳಿಗೆ, ಬರಹಕಾರರಿಗೆ ತಮ್ಮ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲು ಅಪೂರ್ವ ಅವಕಾಶ ಒದಗಿಸಿತು.