“ಚಿಲಿಪಿಲಿ” – Childrens’ Activity by Vandana Rai Karkala

Audi 3 – Session 1 : ‌10.30 am

Vandana Rai Karkaka

On the occasion of Mangaluru literature fest 7th edition, ‘Chilipili-Children’s Activity’ was conducted for 80 students from Canara Kannada Medium School on January 11, 2025.

Vandana Rai Karkala, teacher at Jaycees English Medium School, Karkala had hosted this event. Vandana Rai Karkala conducted activities which teaches morals of life as to how to respect elder, help parents at home. She made the children’s to take pledge to use mobile phone’s only when it’s needed and to be a good child.

Activities and games like talking out loud, whispering, laughing warmup, dancing, singing, balloon activities.

ಚಿಲಿಪಿಲಿ- Childrens’ Activity – ವಂದನಾ ರೈ ಕಾರ್ಕಳ

ಮಂಗಳೂರು ಸಾಹಿತ್ಯ ಉತ್ಸವದ 7ನೇ ಆವೃತ್ತಿ ಸಂದರ್ಭದಲ್ಲಿ ಆಯೋಜಿಸಿದ ಚಿಲಿಪಿಲಿ- Childrens’ Activity ಕಾರ್ಯಕ್ರಮಕ್ಕೆ ಕೆನರಾ ಕನ್ನಡ ಮಾಧ್ಯಮ ಶಾಲೆಯ 80 ಮಂದಿ ಮಕ್ಕಳು ಭಾಗವಹಿಸಿದರು. ಈ ಕಾರ್ಯಕ್ರಮದ ಗೌರವಾನ್ವಿತ ಅತಿಥಿಯಾಗಿ ಜೆಸಿಸಿ ಕಾರ್ಕಳ ಶಾಲೆಯ ಶಿಕ್ಷಕರಾದ ವಂದನಾ ರೈ ಕಾರ್ಕಳ ಉಪಸ್ಥಿತರಿದ್ದರು.

ಮಕ್ಕಳಿಗೆ ಜೀವನದ ನೈತಿಕ ಮೌಲ್ಯಗಳನ್ನು ಕಲಿಸುವ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಹಿರಿಯರಿಗೆ ಗೌರವ ನೀಡುವುದು, ಮನೆಯಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಜವಾಬ್ದಾರಿಯುತ ಮನೋಭಾವ ಬೆಳೆಸುವುದು ಹೇಗೆ ಎಂಬ ವಿಷಯಗಳಲ್ಲಿ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಇದು ಮಾತ್ರವಲ್ಲದೆ, ಅವರು ಮಕ್ಕಳಿಗೆ ಮೊಬೈಲ್ ಫೋನ್ ಅನ್ನು ಕೇವಲ ಅಗತ್ಯವಿದ್ದಾಗ ಮಾತ್ರ ಬಳಸಲು ಹಾಗೂ ಉತ್ತಮ ಮಕ್ಕಳಾಗಲು ಪ್ರತಿಜ್ಞೆ ಮಾಡುವಂತೆ ಪ್ರೇರೇಪಿಸಿದರು.