Hindus in Bangladesh

Audi 1 – Session 5 : 3.00 pm

The last session of the first day of the Mangaluru LIT Fest was on the topic ‘Hindus in Bangladesh’ and the moderator of the talk was Ms Surabhi Hodigere. The panelists of the talk were Mr Deep Halder, Mr Jaideep Majumdar and Mr Shivam Raghuwansi.

Mr Deep while talking about his books says that his books are more received in Delhi rather than in Bengal whereas the book is based on Bengal. He further says that the relationship between Delhi and Dhaka is not about the daily life but at a very intellectual level. He says the government to government are great but the societies are not in good terms.

Mr Shivam while giving his insights talks about his experience about visiting West Bengal during the elections says that he has seen many people being killed and many women being raped just because they supported a particular party. He says that because we are not taking about the bengali Hindus that’s why the people of India don’t have an idea about the problems of the Bengaladeshi Hindus. He further says that the Identity of a Muslim has overpowered the Identity of a Bengali in Bangladesh.

Mr Jaideep says that in Bangladesh it is more about the religious persecution whereas in north India it is a language persecution. He says that it’s a strange thing that the suffering of the Bengaladeshi Hindus denial about what’s happening in the country. The election is an excuse to attack the hindus in Bangladesh. When asked if the Bangladeshi have forgotten about India’s role in the formation Mr Jaideep says that only a few people in Dhaka remember India’s role but the large number of people do not remember it. In the concluding statements Ms Surabhi asked the panelists what is a way in which the life’s of the Hindu in Bangladesh can be saved.

Answering to the question Mr Deep says that the Hindus in India must take religious pilgrimage to Bangladeshi temples hence making it important for the development of the country.

The session ended with a Q and A session with a few questions from the audience and the panelists giving their insights on the questions.

ಬಾಂಗ್ಲಾದೇಶದ ಹಿಂದೂಗಳು ಕುರಿತು  ಸುರಭಿ ಹೂಡಿಗೆರೆ ಅವರು ನಡೆಸಿಕೊಟ್ಟ ಈ ವಿಚಾರಗೋಷ್ಠಿಯಲ್ಲಿ ಇತಿಹಾಸಕಾರರಾದ ದೀಪ್ ಹಾಲ್ದರ್, ಜೈದೀಪ್ ಮಜುಂದಾರ್ ಮತ್ತು ಶಿವಂ ರಘುವಂಶಿ ತಮ್ಮ ಮಾತನ್ನಿಟ್ಟರು.

ದೀಪ್ ಹಾಲ್ದರ್ ದೆಹಲಿ ಮತ್ತು ಢಾಕಾ ನಡುವಿನ ಸಂಬಂಧ ದೈನಂದಿನ ಜೀವನದ ಕುರಿತಲ್ಲ, ಬದಲಾಗಿ ಬಹಳ ಬೌದ್ಧಿಕವಾಗಿ ಇರುವಂಥದ್ದು. ಸರಕಾರಗಳು ನಾವು ಉತ್ತಮ ಸಂಬಂಧ ಹೊಂದಿದ್ದೇವೆ ಅಂದರೂ ಕೂಡ ಅಲ್ಲಿನ ಮತ್ತು ಇಲ್ಲಿನ ಸಮಾಜ ಮಾತ್ರ ಒಳ್ಳೆಯ ಸಂಬಂಧದಲ್ಲಿಲ್ಲ. ವಿದೇಶಗಳೂ ಬಾಂಗ್ಲಾದೇಶದೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿಲ್ಲ. ಮುಸ್ಲಿಂ ತೀವ್ರವಾದಿಗಳಿಂದಾಗಿ ಇಡೀ ದೇಶವೇ ತೊಂದರೆ ಅನುಭವಿಸುತ್ತಿದೆ.

ಶಿವಂ ರಘುವಂಶಿ ಬಾಂಗ್ಲಾದೇಶದ ಮುಸ್ಲಿಮರ ಗುರುತು ಓರ್ವ ಬಂಗಾಲಿಯ ಗುರುತನ್ನು ಹಿಂದಿಕ್ಕಿದೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಹಲವಾರು ಮಹಿಳೆಯರ ಕೊಲೆ, ಅತ್ಯಾಚಾರಗಳನ್ನು ನೋಡಿದ್ದೇನೆ. ಇದಕ್ಕೆ ಕಾರಣ ಕೇವಲ ಅವರೆಲ್ಲರೂ ಒಂದು ಪಕ್ಷವನ್ನ ಸಮರ್ಥಿಸಿಕೊಳ್ಳುತ್ತಿದ್ದದ್ದು. ಭಾರತೀಯ ಹಿಂದೂಗಳಿಗೆ ಬಾಂಗ್ಲಾದೇಶಿ ಹಿಂದೂಗಳ ಸಮಸ್ಯೆಗಳ ಅರಿವು ಖಂಡಿತವಾಗಿಯೂ ಇಲ್ಲ. ನಾನು ಒಬ್ಬ ಎಬಿವಿಪಿ ಕಾರ್ಯಕರ್ತನಾಗಿ, ಕಲ್ಕತ್ತಾದಲ್ಲೂ ದಬ್ಬಾಳಿಕೆಯ ಉದಾಹರಣೆಗಳನ್ನು ಕಂಡಿದ್ದೇನೆ, ಅನುಭವಿಸಿದ್ದೇನೆ. ಹಾಗಾಗಿ ನ್ಯಾಯಾಂಗ ವ್ಯವಸ್ಥೆ ಇನ್ನಷ್ಟು  ಸದೃಢಗೊಳ್ಳಬೇಕು.

ಜೈದೀಪ್ ಮಜುಂದಾರ್ ಬಾಂಗ್ಲಾದೇಶದಲ್ಲಿ ಧಾರ್ಮಿಕ ಆಧಾರದ ಕಿರುಕುಳ ಒಂದು ಕಡೆಯಾದರೆ, ಉತ್ತರ ಭಾರತದಲ್ಲಿ ಭಾ?ಗೆ ಆಧರಿಸಿದ ಕಿರುಕುಳ ಕಾಣಸಿಗುತ್ತದೆ. ಬಾಂಗ್ಲಾದೇಶಿ ಹಿಂದೂಗಳು ಅಲ್ಲಿ ತಮ್ಮ ಸಂಕಟವನ್ನು ಅಲ್ಲಗೆಳೆಯುತ್ತಾರೆ. ಅಲ್ಲಿ ಚುನಾವಣೆಗಳು ಕೇವಲ ಹಿಂದೂಗಳ ಮೇಲಿನ ಹಿಂಸಾಚಾರಕ್ಕೆ ದಾರಿಮಾಡಿ ಕೊಡುವುದಷ್ಟೇ. ಢಾಕಾದಲ್ಲಿನ ಬಹಳ ಜನರು ಭಾರತದ ಕೊಡುಗೆಯನ್ನು ಅರಿತಿದ್ದರೂ, ಅದಕ್ಕೂ ತುಂಬಾ ಹೆಚ್ಚು ಮಂದಿ ಅಲ್ಲಿ ನಮ್ಮ ಕೊಡುಗೆಯನ್ನು ಮರೆತಿದ್ದಾರೆ, ಅಥವಾ ತಿಳಿದಿಲ್ಲ.